ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಕುಷ್ ಪರ್ವತ ಶ್ರೇಣಿಯಲ್ಲಿ ಲಾಡೆನ್ ?

By Staff
|
Google Oneindia Kannada News

Osama bin laden hiding traced
ನ್ಯೂಯಾರ್ಕ್, ಮಾ. 16 : ಪಾಕಿಸ್ತಾನದ ಹಿಂದುಕುಷ್ ಪರ್ವತ ಶ್ರೇಣಿಯ ಚಿತ್ರಾಲ್ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅಡಗಿಕೊಂಡಿದ್ದಾನೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಆದರೆ, ಅಧಿಕೃತವಾಗಿ ಅಮೆರಿಕ ಈ ವಿಷಯವನ್ನು ಸ್ಪಷ್ಟಪಡಿಸಿಲ್ಲ.

ವಿಶ್ವ ವಾಣಿಜ್ಯ ಕೇಂದ್ರದ 9/11 ಮೇಲಿನ ದಾಳಿಯ ಸೂತ್ರಧಾರನಾಗಿರುವ ಲಾಡೆನ್ ಸುಮಾರು 3000 ಜನರ ಸಾವಿಗೆ ಕಾರಣನಾಗಿದ್ದಾನೆ. ಪಾಕಿಸ್ತಾನದ ಪರ್ವತ ಶ್ರೇಣಿಯ ಚಿತ್ರಾಲ್ ನಲ್ಲಿ ಪತ್ತೆ ಹಚ್ಚುವ ಶೋಧನ ಕಾರ್ಯ ಈ ಪ್ರದೇಶದಲ್ಲಿ ಆರಂಭಿಸಲಾಗಿದೆ. ಹಿಂದೂ ಕುಷ್ ಪರ್ವತಗಳು ಬಿನ್ ಲಾಡೆನ್ ಅಡಗುತಾಣವೆಂದು ಹಾಗೂ ಈ ಪ್ರದೇಶದಲ್ಲಿ ಪಹರೆ ಹೆಚ್ಚಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X