ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿ, ಮತದಾರರಿಗೆ ಅಗತ್ಯ ಮಾಹಿತಿ

By Staff
|
Google Oneindia Kannada News

ಕೊಡಗು, ಮಾ. 6 : ಜಿಲ್ಲೆಯಲ್ಲಿ 2 ವಿಧಾನಸಭಾ ಕ್ಷೇತ್ರಗಳಾದ ಮಡಿಕೇರಿ ಮತ್ತು ವೀರಾಜಪೇಟೆ 21 ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಸಾರ್ವಜನಿಕರು ಹಾಗೂ ಮತದಾರರು ಯಾವುದೇ ವಿಚಾರಣೆ ಅಥವಾ ದೂರು ನೀಡಬೇಕಾದಲ್ಲಿ ಈ ಕೆಳಗಿನ ಕಂಟ್ರೋಲ್ ರೂಂಗೆ ನೇರವಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ.

ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂನ ದೂ.ಸಂಖ್ಯೆ: 9379840018, 08272-225932.

ಉಪವಿಭಾಗಾಧಿಕಾರಿ,ಮಡಿಕೇರಿ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿಗಳ ಕಚೇರಿ ದೂ.ಸಂಖ್ಯೆ 9379840020, 9663973735
ಫ್ಯಾಕ್ಸ್ ಸಂ: 08272-220331,
ಜಿಲ್ಲಾ ಆರಕ್ಷಕ ಅಧೀಕ್ಷಕರ ಕೊಠಡಿ ದೂ.ಸಂಖ್ಯೆ: 08272-228330,
ಮಡಿಕೇರಿ ತಾಲ್ಲೂಕು ಕಚೇರಿ ದೂ.ಸಂಖ್ಯೆ: 937940019,
ವೀರಾಜಪೇಟೆ ಕ್ಷೇತ್ರದ ತಾಲ್ಲೂಕು ಸಹಾಯಕ ಚುನಾವಣಾಧಿಕಾರಿ ದೂ.ಸಂಖ್ಯೆ: 08274-342057.
ಸೋಮವಾರಪೇಟೆ ತಾಲ್ಲೂಕು ಕಚೇರಿ ದೂ.ಸಂಖ್ಯೆ: 08276-282045.ಮಡಿಕೇರಿ ತಹಶೀಲ್ದಾರ್‌ರ ದೂ.ಸಂಖ್ಯೆ: 9448330623, 08272-228396, ವೀರಾಜಪೇಟೆ ತಹಶೀಲ್ದಾರ್‌ರ ದೂ.ಸಂಖ್ಯೆ: 9002362255, 08274-257328,
ಸೋಮವಾರಪೇಟೆ ತಹಶೀಲ್ದಾರ್‌ರ ದೂ.ಸಂಖ್ಯೆ: 9448413951, 08276-282045 ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಲೋಕಸಭಾ ಚುನಾವಣೆ ಸಮಗ್ರ ವೇಳಾಪಟ್ಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X