ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗಶಂಕರ:ಸಮಕಾಲೀನ ನೃತ್ಯ/ನಾಟಕ ಹಬ್ಬ

By Staff
|
Google Oneindia Kannada News

ನಗರದ ಜೆಪಿ ನಗರದಲ್ಲಿನ ರಂಗಶಂಕರದಲ್ಲಿ ಫೆಬ್ರವರಿ ತಿಂಗಳಲ್ಲಿ 'ಅಟ್ಟಕ್ಕಲರಿ ಇಂಡಿಯಾ ಬೈನಿಯಲ್'ಎಂಬ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ನಾಟಕ/ ನೃತ್ಯ ಹಾಗೂ ಸಮಷ್ಟಿ ತಂಡದ ನಾಟಕ ಹಬ್ಬಗಳ ಈ ತಿಂಗಳ ವಿಶೇಷವಾಗಿದೆ. ತಿಂಗಳ ಮೊದಲ ವಾರ ನಾಟಕಕ್ಕೆ ಹೋಗಲು ಆಗದವರು, ತಿಂಗಳ ಕೊನೆಯಲ್ಲಿ ಮರು ಪ್ರದರ್ಶನವಾದಾಗ ವೀಕ್ಷಿಸಬಹುದಾಗಿದೆ.

ದಿ.ಶಂಕರ್ ನಾಗ್ ಅವರ ಕನಸಿನ ಕೂಸು ರಂಗಶಂಕರದಲ್ಲಿ ಕನ್ನಡದ ನಾಟಕಗಳ ಜೊತೆಗೆ ವಿವಿಧ ಭಾಷೆಯ ಪ್ರತಿಷ್ಠಿತ ನಾಟಕಗಳು ಪ್ರದರ್ಶನಗೊಂಡು ಜನ ಮೆಚ್ಚುಗೆ ಗಳಿಸುತ್ತಿರುವುದು ಸಂತೋಷದ ಸಂಗತಿ. ಇತ್ತೀಚೆಗೆ ನಡೆದ ಪೌರಾಣಿಕ ನಾಟಕಗಳ ಹಬ್ಬದಲ್ಲಿ ಕನ್ನಡ, ತೆಲುಗು, ತಮಿಳು , ಹಿಂದಿ ಹಾಗೂ ಆಂಗ್ಲ ಭಾಷೆಯ ನಾಟಕಗಳು ಪ್ರದರ್ಶನಗೊಂಡವು. ಸರಿಯಾದ ಸಮಯಪಾಲನೆ, ಅಚ್ಚುಕಟ್ಟುತನ, ಎಲ್ಲಾ ಪ್ರೇಕ್ಷಕರಿಗೆ ತೃಪ್ತಿ ನೀಡುವುದು ಶಂಕರ್ ನಿಂದ ನಾವು ಕಲಿತ ಪಾಠಗಳು ಎನ್ನುತ್ತಾರೆ ಶಂಕರ್ ನಾಗ್ ಅವರ ಪತ್ನಿ ಅರುಂಧುತಿ.

ಫೆಬ್ರವರಿ ಪ್ರದರ್ಶನಗೊಳ್ಳುವ ನಾಟಕಗಳ ವಿವರಗಳು ಇಂತಿವೆ:

ನಾಟಕ: ಕಾಮನ್ ಮ್ಯಾನ್(Common Man)
ತಂಡ: ಯುವರ್ಸ್ ಟ್ರೂಲಿ, ಬೆಂಗಳೂರು(Yours Truly, Bangalore)
ಸಂಪರ್ಕ: 98452 43051/ 98458 53093
ದಿನಾಂಕ:3, ಮಂಗಳ
ಪ್ರದರ್ಶನದ ಸಮಯ: ಸಂಜೆ7:30
ಭಾಷೆ: ವಿವಿಧ
ಪ್ರದರ್ಶನದ ಅವಧಿ:60 ನಿಮಿಷ
ರಚನೆ:ನಂದಿನಿರಾವ್
ನಿರ್ದೇಶನ:ನಂದಿನಿರಾವ್ / ರಂಜಿ ಡೇವಿಡ್
*****
ನಾಟಕ: ಪೋಲಿ ಕಿಟ್ಟಿ
ತಂಡ: ಕಲಾಕುಂಜ, ಬೆಂಗಳೂರು
ಸಂಪರ್ಕ: 94802 21032
ದಿನಾಂಕ:4,ಬುಧ
ಪ್ರದರ್ಶನದ ಸಮಯ: ಸಂಜೆ7:30
ಭಾಷೆ: ಕನ್ನಡ
ಪ್ರದರ್ಶನದ ಅವಧಿ:100ನಿಮಿಷ
ರಚನೆ:ಟಿ.ಪಿ. ಕೈಲಾಸಂ
ನಿರ್ದೇಶನ:ಎನ್ ಸಿ ಗಣೇಶ್ ಶಂಕರ್
*****
ನಾಟಕ: ಅಲಾರಾಮ್ಸ್ ಅಂಡ್ ಎಕ್ಸ್ ಕರ್ಷನ್(Alarms

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X