ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ಕಾರ್ಪೋರೇಟ್ ಚೆಸ್ ಛಾಲೆಂಜ್

By Staff
|
Google Oneindia Kannada News

ಬೆಂಗಳೂರು, ನ. 17 : ವಿಕ್ಟರಿ ಇವೆಂಟ್ಸ್ ಹಾಗೂ ಯುನೈಟೆಡ್ ಕರ್ನಾಟಕ ಚೆಸ್ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ಮುಂದಿನ ತಿಂಗಳ ಡಿ. 13 ಮತ್ತು 14 ಎರಡು ದಿನಗಳ ಕಾಲ ಕಾರ್ಪೋರೇಟ್ ಚೆಸ್ ಛಾಲೆಂಜ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡಾಕೂಟದಲ್ಲಿ ವೈಯಕ್ತಿಕ ಹಾಗೂ ಗುಂಪು ಆಟಗಳಿರುತ್ತವೆ ಎಂದು ಸಂಘಟಕರು ತಿಳಿಸಿದ್ದಾರೆ.

* ಕ್ರೀಡಾಕೂಟ ನಡೆಯುವ ಸ್ಥಳ : 110, 7 th ಅಡ್ಡರಸ್ತೆ, ಮಲ್ಲೇಶ್ವರಂ ಬೆಂಗಳೂರು,
* ಸಮಯ: ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ.
* ಪ್ರವೇಶ ಧನ, ಗುಂಪು ಆಟಕ್ಕೆ 6000 ಸಾವಿರ ರು.ಗಳು. ಗುಂಪು ಆಟದಲ್ಲಿರುವ ಆಟಗಾರರು ಪ್ರತ್ಯೇಕ ಫೀ ಸಲ್ಲಿಸಿ ವೈಯಕ್ತಿಕ ಆಟದಲ್ಲಿಯೂ ಭಾಗವಹಿಸಬಹುದು. ವೈಯಕ್ತಿಕ ಆಟಕ್ಕೆ, 900 ರು.ಗಳು.
* ಪ್ರವೇಶಕ್ಕೆ ಕೊನೆಯ ದಿನ, ಡಿ. 8
* ಹೆಚ್ಚಿನ ಮಾಹಿತಿಗಾಗಿ: ಪ್ರದೀಪ್ - 9980090013, 9341774023, ಹನುಮಂತ್ - 9448505303, 9740800466 ಸಂಪರ್ಕಿಸಬೇಕೆಂದು ಪ್ರಕಟಣೆ ಕೋರಿದೆ.

(ದಟ್ಸ್ ಕನ್ನ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X