ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ನೇ ತ್ರೈಮಾಸಿಕ ವರದಿ : ಸುಸ್ಥಿತಿಯಲ್ಲಿ ಇನ್ಫಿ

By Staff
|
Google Oneindia Kannada News

ಬೆಂಗಳೂರು, ಅ.10: ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಕಂಪೆನಿ ಬೆಂಗಳೂರು ಮೂಲದ ಇನ್ಫೋಸಿಸ್ ಟೆಕ್ನಾಲಜೀಸ್ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಇಂದು ಪ್ರಕಟಿಸಿದೆ. ಶೇ. 30.2 ರಷ್ಟು ಲಾಭದೊಂದಿಗೆ ಸುಸ್ಥಿತಿಯನ್ನು ಕಾಯ್ದುಕೊಂಡಿದೆ.

2008-09 ನೇ ಆರ್ಥಿಕವರ್ಷದ ಜುಲೈ- ಸೆಪ್ಟೆಂಬರ್ ಅವಧಿಯಲ್ಲಿ 14.32 ಕೋಟಿ ರು ನಷ್ಟು ನಿವ್ವಳ ಲಾಭ ಗಳಿಸಿದೆ.ಒಟ್ಟಾರೆಯಾಗಿ ಎರಡನೇ ತ್ರೈಮಾಸಿಕದಲ್ಲಿ ಕಳೆದ ವರ್ಷದ ಈ ಅವಧಿಯ ಮೊತ್ತಕ್ಕೆ ಹೋಲಿಸಿದಲ್ಲಿ ಶೇ. 32 ರ ಏರಿಕೆ ಕಂಡತ್ತಾಗಿದೆ.

ಬ್ರಿಟಿಷ್ ಕನ್ಸಲ್ಟೆನ್ಸಿ ಆಕ್ಸಾನ್ ಸಮೂಹವನ್ನು ಖರೀದಿಸಲು ಹೆಚ್ಚಿನ ಹಣ ಹೂಡಲು ಇನ್ಫೋಸಿಸ್ ಸಿದ್ಧವಿಲ್ಲ ಎಂದು ಆರ್ಥಿಕ ವಿಭಾಗದ ಮುಖ್ಯಸ್ಥ ಮೋಹನ್ ದಾಸ್ ಪೈ ಹೇಳಿದ್ದಾರೆ.ಹಾಗಾಗಿ ಆಕ್ಸಾನ್ ಸಮೂಹ ಎಚ್ ಸಿಎಲ್ ನ ಪಾಲಾಗುವ ಸಾಧ್ಯತೆಯಿದೆ
(ದಟ್ಸ್ ಕನ್ನಡ ವಾರ್ತೆ)

ಈ ವರ್ಷ 25 ಸಾವಿರ ಉದ್ಯೋಗಿಗಳು ಮಾತ್ರ ಇನ್ಫಿಗೆ
ಕಾರ್ಮಿಕರು ಮನೆಗೆ, ಐಟಿ ಮಂದಿ ಚೆನ್ನೈಗೆ
ಮೊದಲ ತ್ರೈಮಾಸಿಕದಲ್ಲಿ ಇನ್ಫಿ ಗೆ ಶೇ.21 ಲಾಭ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X