ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಮಿತ್ರನನ್ನು ಗೆಲ್ಲಿಸಿ

By Staff
|
Google Oneindia Kannada News

vote for click.inಒನ್ ಇಂಡಿಯಾ ಮಾತೃ ಸಂಸ್ಥೆಯ ಆನ್ ಲೈನ್ ಸಂಕ್ಷಿಪ್ತ ಉಚಿತ ಜಾಹೀರಾತುಗಳ click.in ತಾಣವನ್ನು TATA NEN ಉತ್ತೇಜನಕಾರಿ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲಾಗಿದೆ. ಈ ಪ್ರಶಸ್ತಿಗಳನ್ನು ರಾಷ್ಟ್ರೀಯ ವಾಣಿಜ್ಯೋದ್ಯಮ ಜಾಲ ಮತ್ತು ಟಾಟಾ ಗ್ರೂಪ್ ಗಳು ಜಂಟಿಯಾಗಿ ಹೀಲಿಯನ್, ಮಿಂಟ್, ಸೀಡ್ ಫಂಡ್ ಹಾಗೂ ವಾಧ್ ವಾನಿ ಪ್ರತಿಷ್ಠಾನದ ಸಹಯೋಗದೊಂದಿಗೆ ಸಾದರ ಪಡಿಸುತ್ತಿವೆ.

ಭಾರತದ startups ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಪ್ರಶಸ್ತಿ ನೀಡುತ್ತಿರುವ ಭಾರತದ ಏಕ ಮಾತ್ರ ಸಂಸ್ಥೆ ಇದಾಗಿದೆ. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಸಂಕ್ಷಿಪ್ತ ಜಾಹೀರಾತುಗಳನ್ನು ಪ್ರಕಟಿಸುತ್ತಿರುವ ಭಾರತದ ಮೊದಲ ಪೋರ್ಟಲ್ ಎಂಬ ಹೆಗ್ಗಳಿಕೆಗೆ click.in ಪಾತ್ರವಾಗಿದೆ. ದಟ್ಸ್ ಕನ್ನಡ ಪತ್ರಿಕೆಯಲ್ಲಿ ನೀವು ನಿತ್ಯ ನೋಡುವ ಬೆಂಗಳೂರು ಮಿತ್ರ ಇವನೇ !

*ಕ್ಲಿಕ್.ಇನ್* (ಅಂತರ್ಜಾಲ ಕೊಂಡಿ) ಸಂಕ್ಷಿಪ್ತ ಜಾಹೀರಾತು ಪೋರ್ಟಲ್ ಗಳಲ್ಲಿ ಭಾರತದಲ್ಲೇ ಮೊದಲ ಸ್ಥಾನದಲ್ಲಿದೆ. ನಮ್ಮ ಸಂಸ್ಥೆ ಈ ಸ್ಥಾನಕ್ಕೆ ಏರಬೇಕಾದರೆ ಅದಕ್ಕೆ ನೇರವಾಗಿ ಬಳಕೆದಾರರೇ ಕಾರಣ. ನಮ್ಮ ತಾಣವನ್ನು ಜನಪ್ರಿಯಗೊಳಿಸಿದ ಉಚಿತ ಕನ್ನಡ ಜಾಹಿರಾತು ಬಳಕೆದಾರರಿಗೆ ತುಂಬು ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ.

ಕರ್ನಾಟಕದ ನಾನಾ ನಗರಗಳಿಗೆ ಉಚಿತ ಜಾಹಿರಾತು ಸಾಧ್ಯತೆಗಳನ್ನು ಕನ್ನಡ ಭಾಷೆಯಲ್ಲೇ ಒದಗಿಸುತ್ತಿರುವ ನಮ್ಮ ಅಂತರ್ ಜಾಲದ ಪ್ರಯತ್ನಗಳಿಗೆ ನೀವು ಶುಭ ಹೇಳಿ. ದಯವಿಟ್ಟು ಆನ್ ಲೈನ್ ಮೂಲಕ ಓಟು ಮಾಡಿ. ನಿಮ್ಮ ಅಮೂಲ್ಯ ಮತ ಚಲಾಯಿಸಿ, ಪ್ರೋತ್ಸಾಹಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X