ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್ ವಿಹಾರದಲ್ಲಿ ಅವಕಾಶ ಅಪಾರ: ಶ್ರೀನಿಧಿ ಪುಸ್ತಕ

By Staff
|
Google Oneindia Kannada News

ಬೆಂಗಳೂರು, ಜು.1: ವಿಜ್ಞಾನ ಬರಹಗಾರ ಹಾಗೂ ತಂತ್ರಜ್ಞ ಟಿ.ಜಿ. ಶ್ರೀನಿಧಿ ಅವರ ಎರಡು ಪುಸ್ತಕಗಳು ಅನಾವರಣಗೊಳ್ಳಲು ಸಿದ್ಧವಾಗಿದೆ.ವೆಬ್ ವಿಹಾರ ಹಾಗೂ ಅವಕಾಶ ಅಪಾರ ಎಂಬ ವೈಜ್ಞಾನಿಕ ಬರಹಗಳ ಪುಸ್ತಕವನ್ನು ಜುಲೈ 20 ರಂದು ನಗರ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ.

(ದಟ್ಸ್ ಕನ್ನಡ ಸಭೆ ಸಮಾರಂಭ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X