• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಮುಖ್ಯಮಂತ್ರಿಗಳು

By Staff
|

ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದಾಗಿನಿಂದ ಕೆ.ಸಿ.ರೆಡ್ಡಿಯವರಿಂದ ಹಿಡಿದು ಬಿ.ಎಸ್.ಯಡಿಯೂರಪ್ಪನವರವರೆಗೆ 24 ಬಾರಿ ಕರ್ನಾಟಕದ ಜನಪ್ರತಿನಿಧಿಗಳು ಮುಖ್ಯಮಂತ್ರಿ ಪೀಠವನ್ನು ಅಲಂಕರಿಸಿದ್ದಾರೆ. ಮೇ 30ರಂದು ಇದೇ ಪೀಠವನ್ನು ಎರಡನೇ ಬಾರಿಗೆ ಆರೋಹಣ ಮಾಡುತ್ತಿರುವ ಬಿಜೆಪಿ ನಾಯಕ ಯಡಿಯೂರಪ್ಪ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕರ್ನಾಟಕದ ಮುಖ್ಯಮಂತ್ರಿಗಳ ಪಟ್ಟಿ ಇಂತಿದೆ

ಕ್ರ.ಸಂ. ಹೆಸರು ಇಂದ ವರೆಗೆ ಪಕ್ಷ
1 ಕೆ.ಸಿ. ರೆಡ್ಡಿ ಅಕ್ಟೋಬರ್ 25, 1947 ಮಾರ್ಚ್ 30, 1952 ಕಾಂಗ್ರೆಸ್
2 ಕೆಂಗಲ್ ಹನುಮಂತಯ್ಯ ಮಾರ್ಚ್ 30, 1952 ಆಗಸ್ಟ್ 19, 1956 ಕಾಂಗ್ರೆಸ್
3 ಕಡಿದಾಳ್ ಮಂಜಪ್ಪ ಆಗಸ್ಟ್ 19, 1956 ಅಕ್ಟೋಬರ್ 31, 1956 ಕಾಂಗ್ರೆಸ್
4 ಎಸ್. ನಿಜಲಿಂಗಪ್ಪ ನವೆಂಬರ್ 1, 1956 ಮೇ 16, 1958 ಕಾಂಗ್ರೆಸ್
5 ಬಿ.ಡಿ.ಜತ್ತಿ ಮೇ 16, 1958 ಮಾರ್ಚ್ 9, 1962 ಕಾಂಗ್ರೆಸ್
6 ಎಸ್.ಆರ್. ಕಂಠಿ ಮಾರ್ಚ್ 14, 1962 ಜೂನ್ 20 1962 ಕಾಂಗ್ರೆಸ್
7 ಎಸ್. ನಿಜಲಿಂಗಪ್ಪ ಜೂನ್ 21, 1962 ಮೇ 29, 1968 ಕಾಂಗ್ರೆಸ್
8 ವೀರೇಂದ್ರ ಪಾಟೀಲ್ ಮೇ 29, 1968 ಮಾರ್ಚ್ 18, 1971 ಕಾಂಗ್ರೆಸ್
9 ಡಿ. ದೇವರಾಜ್ ಅರಸ್ ಮಾರ್ಚ್ 20, 1972 ಡಿಸೆಂಬರ್ 31, 1977 ಕಾಂಗ್ರೆಸ್
10 ಡಿ. ದೇವರಾಜ್ ಅರಸ್ ಫೆಬ್ರವರಿ 28, 1978 ಜನವರಿ 7, 1980 ಕಾಂಗ್ರೆಸ್
11 ಆರ್. ಗುಂಡೂರಾವ್ ಜನವರಿ 13, 1980 ಜನವರಿ 6, 1983 ಕಾಂಗ್ರೆಸ್
12 ರಾಮಕೃಷ್ಣ ಹೆಗಡೆ ಜನವರಿ 10, 1983 ಡಿಸೆಂಬರ್ 29, 1984 ಜನತಾ ಪಾರ್ಟಿ
13 ರಾಮಕೃಷ್ಣ ಹೆಗಡೆ ಮಾರ್ಚ್ 8, 1985 ಫೆಬ್ರವರಿ 13, 1986 ಜನತಾ ಪಾರ್ಟಿ
14 ರಾಮಕೃಷ್ಣ ಹೆಗಡೆ ಫೆಬ್ರವರಿ 16, 1986 ಆಗಸ್ಟ್ 10, 1988 ಜನತಾ ಪಾರ್ಟಿ
15 ಎಸ್.ಆರ್.ಬೊಮ್ಮಾಯಿ ಆಗಸ್ಟ್ 13, 1988 ಏಪ್ರಿಲ್ 21, 1989 ಜನತಾ ಪಾರ್ಟಿ
16 ವೀರೇಂದ್ರ ಪಾಟೀಲ್ ನವೆಂಬರ್ 30, 1989 ಅಕ್ಟೋಬರ್ 10, 1990 ಕಾಂಗ್ರೆಸ್
17 ಎಸ್. ಬಂಗಾರಪ್ಪ ಅಕ್ಟೋಬರ್ 17, 1990 ನವೆಂಬರ್ 19, 1992 ಕಾಂಗ್ರೆಸ್
18 ಎಂ. ವೀರಪ್ಪ ಮೊಯ್ಲಿ ನವೆಂಬರ್ 19, 1992 ಡಿಸೆಂಬರ್ 11, 1994 ಕಾಂಗ್ರೆಸ್
19 ಎಚ್.ಡಿ. ದೇವೇಗೌಡ ಡಿಸೆಂಬರ್ 11, 1994 ಮೇ 31, 1996 ಜನತಾ ದಳ
20 ಜೆ.ಎಚ್. ಪಟೇಲ್ ಮೇ 31, 1996 ಅಕ್ಟೋಬರ್ 7, 1999 ಜನತಾ ದಳ
21 ಎಸ್.ಎಂ. ಕೃಷ್ಣ ಅಕ್ಟೋಬರ್ 11, 1999 ಮೇ 28, 2004 ಕಾಂಗ್ರೆಸ್
22 ಧರಂ ಸಿಂಗ್ ಮೇ 28, 2004 ಜನವರಿ 28, 2006 ಕಾಂಗ್ರೆಸ್
23 ಎಚ್.ಡಿ. ಕುಮಾರಸ್ವಾಮಿ ಫೆಬ್ರವರಿ 3, 2006 ಅಕ್ಟೋಬರ್ 8, 2007 ಜನತಾ ದಳ (ಜಾ)
24 ಬಿ.ಎಸ್. ಯಡಿಯೂರಪ್ಪ ನವೆಂಬರ್ 12, 2007 ನವೆಂಬರ್ 19, 2007 ಬಿಜೆಪಿ
25 ಬಿ.ಎಸ್. ಯಡಿಯೂರಪ್ಪ ಮೇ 30, 2008 - ಬಿಜೆಪಿ

ಬಿ.ಎಸ್.ಯಡಿಯೂರಪ್ಪ ಈಗ 25ನೇ ಮುಖ್ಯಮಂತ್ರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X