ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ 13ನೇ ವಿಧಾನಸಭೆ ಚುನಾವಣೆ ಫಲಿತಾಂಶ ಪಟ್ಟಿ

By Staff
|
Google Oneindia Kannada News

ಬೆಂಗಳೂರು, ಏ.25:13ನೇ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಎರಡನೇಹಂತದ ಕ್ಷೇತ್ರವಾರು ಪಟ್ಟಿ ಇಲ್ಲಿದೆ. ವಿಜಾಪುರ, ಕೊಪ್ಪಳ, ಬಳ್ಳಾರಿ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ರಾಯಚೂರು, ಉತ್ತರ ಕನ್ನಡ ಜಿಲ್ಲೆಗಳ ಕ್ಷೇತ್ರ ವಾರು ಗೆದ್ದ, ಸೋತ ಅಭ್ಯರ್ಥಿಗಳ ಪಟ್ಟಿಯಲ್ಲಿ ಎರಡನೇ ಹಂತದ 10 ಜಿಲ್ಲೆಗಳಲ್ಲಿ ಗೆಲುವು ಸಾಧಿಸಿದ 66 ಅಭ್ಯರ್ಥಿಗಳ ವಿವರ ನೋಡಿ.

ಕ್ಷೇತ್ರ ಗೆಲುವು ಸೋಲು
ಕೊಪ್ಪಳ ಕರಡಿ ಸಂಗಣ್ಣ ಅಮರಪ್ಪ (ಜೆಡಿಎಸ್) ಕೆ. ಬಸವರಾಜ ಹಿಟ್ನಾಳ್ (ಕಾಂಗ್ರೆಸ್)
ಯಲಬುರ್ಗಾ ಈಶಣ್ಣ ಗುಳಣ್ಣನವರ(ಬಿಜೆಪಿ) ಬಸವರಾಜ ರಾಯರೆಡ್ಡಿ (ಕಾಂಗ್ರೆಸ್)
ಗಂಗಾವತಿ ಪರಣ್ಣ ಮುನ್ನವಳ್ಳಿ(ಬಿಜೆಪಿ) ಇಕ್ಬಾಲ್ ಅನ್ಸಾರಿ (ಕಾಂಗ್ರೆಸ್)
ಕುಷ್ಟಗಿ ಅಮರೇಗೌಡಬಯ್ಯಾಪುರ(ಕಾಂಗ್ರೆಸ್) ದೊಡ್ಡನಗೌಡ ಪಾಟೀಲ್ (ಬಿಜೆಪಿ)
ಕನಕಗಿರಿ ಶಿವರಾಜ್ ಟಿ( ಪಕ್ಷೇತರ) ಮುಕುಂದರಾವ್ ಭವಾನಿಮಠ(ಕಾಂಗ್ರೆಸ್)
ಬಳ್ಳಾರಿ ನಗರ ಸೋಮಶೇಖರರೆಡ್ಡಿ (ಬಿಜೆಪಿ) ಅನಿಲ್ ಲಾಡ್ (ಕಾಂಗ್ರೆಸ್)
ಬಳ್ಳಾರಿ ಗ್ರಾಮೀಣ ಶ್ರೀರಾಮುಲು (ಬಿಜೆಪಿ) ಬಿ. ರಾಮ್ ಪ್ರಸಾದ್ (ಕಾಂಗ್ರೆಸ್)
ಶಿರಗುಪ್ಪ ಎಂ.ಕೆ.ಸೋಮಲಿಂಗಪ್ಪ (ಬಿಜೆಪಿ) ಬಿ.ಎಂ . ನಾಗರಾಜ್ (ಕಾಂಗ್ರೆಸ್)
ಸಂಡೂರು ತುಕರಾಮ್(ಕಾಂಗ್ರೆಸ್) ಟಿ. ನಾಗರಾಜ್ (ಬಿಜೆಪಿ)
ವಿಜಯನಗರ-ಹೊಸಪೇಟೆ ಆನಂದ್ ಸಿಂಗ್(ಬಿಜೆಪಿ) ಎಚ್. ಆರ್. ಗವಿಯಪ್ಪ(ಕಾಂಗ್ರೆಸ್)
ಮಂಗಳೂರು ನಗರ ಯು.ಟಿ.ಖಾದರ್ (ಕಾಂಗ್ರೆಸ್) ಪದ್ಮನಾಭ ಕೊಟ್ಟಾರಿ(ಬಿಜೆಪಿ)
ಮಂಗಳೂರು ದಕ್ಷಿಣ ಎನ್.ಯೋಗೀಶ್ ಭಟ್ (ಬಿಜೆಪಿ) ಐವಾನ್ ಡಿಸೋಜ(ಕಾಂಗ್ರೆಸ್)
ಮಂಗಳೂರು ಉತ್ತರ ಕೃಷ್ಣ ಪಾಲೇಮಾರ್(ಬಿಜೆಪಿ) ಮೊಯಿದ್ದೀನ್ ಬಾವಾ(ಕಾಂಗ್ರೆಸ್)
ಸುಳ್ಯ(ಮೀಸಲು) ಎಸ್.ಅಂಗಾರ (ಬಿಜೆಪಿ) ಡಾ. ಆರ್. ರಘು(ಕಾಂಗ್ರೆಸ್)
ಮೂಡಬಿದಿರೆ ಅಭಯಚಂದ್ರ ಜೈನ್ (ಕಾಂಗ್ರೆಸ್) ಕೆ.ಪಿ. ಜಗದೀಶ್ ಅಧಿಕಾರಿ(ಬಿಜೆಪಿ)
ಬಂಟ್ವಾಳ ರಮಾನಾಥ್ ರೈ (ಕಾಂಗ್ರೆಸ್) ಬಿ.ನಾಗರಾಜಶೆಟ್ಟಿ(ಬಿಜೆಪಿ)
ಬೆಳ್ತಂಗಡಿ ವಸಂತ ಬಂಗೇರಾ (ಕಾಂಗ್ರೆಸ್) ಪ್ರಭಾಕರ ಬಂಗೇರಾ (ಬಿಜೆಪಿ)
ಪುತ್ತೂರು ಮಲ್ಲಿಕಾ ಪ್ರಸಾದ್(ಬಿಜೆಪಿ) ಜಗನ್ನಾಥ ಶೆಟ್ಟಿ(ಜೆಡಿಎಸ್)
ಉಡುಪಿ ರಘುಪತಿ ಭಟ್ (ಬಿಜೆಪಿ) ಪ್ರಮೋದ್ ಮಧ್ವರಾಜ್ (ಕಾಂಗ್ರೆಸ್)
ಕಾಪು ಲಾಲಾಜಿ ಮೆಂಡನ್ (ಬಿಜೆಪಿ) ವಸಂತ ಸಾಲ್ಯಾನ್ (ಕಾಂಗ್ರೆಸ್)
ಕಾರ್ಕಳ ಎಚ್. ಗೋಪಾಲ ಭಂಡಾರಿ(ಕಾಂಗ್ರೆಸ್) ಸುನೀಲ್ ಕುಮಾರ್ (ಬಿಜೆಪಿ)
ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿ (ಬಿಜೆಪಿ) ಜಯಪ್ರಕಾಶ್ ಹೆಗಡೆ (ಕಾಂಗ್ರೆಸ್)
ಬೈಂದೂರು ಕೆ. ಲಕ್ಷ್ಮಿನಾರಾಯಣ(ಬಿಜೆಪಿ) ಗೋಪಾಲ್ ಪೂಜಾರಿ (ಕಾಂಗ್ರೆಸ್)
ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್) ಯಶವಂತರಾವ್ ಜಾಧವ್(ಬಿಜೆಪಿ)
ದಾವಣಗೆರೆ ಉತ್ತರ ಎಸ್.ಎ.ರವೀಂದ್ರನಾಥ್ (ಬಿಜೆಪಿ) ಬಿ.ಎಂ ಸತೀಶ್(ಜೆಡಿಎಸ್)
ಮಾಯಕೊಂಡ ಎಂ. ಬಸವರಾಜ್ ನಾಯಕ(ಬಿಜೆಪಿ) ವೈ. ನಾಗಪ್ಪ (ಕಾಂಗ್ರೆಸ್)
ಹೊನ್ನಾಳಿ ಎಂ.ಪಿ.ರೇಣುಕಾಚಾರ್ಯ (ಬಿಜೆಪಿ) ಡಿ.ಜಿ. ಶಾಂತನಗೌಡ
ಹರಿಹರ ಬಿ.ಪಿ. ಹರೀಶ್ (ಬಿಜೆಪಿ) ಎಚ್.ಶಿವಪ್ಪ (ಜೆಡಿಎಸ್)
ಜಗಳೂರು ಎಸ್.ವಿ.ರಾಮಚಂದ್ರ (ಕಾಂಗ್ರೆಸ್) ಎಚ್. ಪಿ.ರಾಜೇಶ್ (ಬಿಜೆಪಿ)
ಚನ್ನಗಿರಿ ಮಾಡಾಳ್ ವಿರೂಪಾಕ್ಷಪ್ಪ (ಬಿಜೆಪಿ) ವಡ್ನಾಳ್ ರಾಜಣ್ಣ(ಕಾಂಗ್ರೆಸ್)
ಹರಪನಹಳ್ಳಿ ಕೆ.ಕರುಣಾಕರರೆಡ್ಡಿ (ಬಿಜೆಪಿ) ಎಂ.ಪಿ. ಪ್ರಕಾಶ್(ಕಾಂಗ್ರೆಸ್)
ಚಿತ್ರದುರ್ಗ ಎಸ್. ಕೆ. ಬಸವರಾಜನ್ (ಜೆಡಿಎಸ್) ಜಿ.ಎಚ್.ತಿಪ್ಪಾರೆಡ್ಡಿ (ಕಾಂಗ್ರೆಸ್)
ಹಿರಿಯೂರು ಡಿ. ಸುಧಾಕರ(ಪಕ್ಷೇತರ) ಎನ್.ಆರ್.ಲಕ್ಷ್ಮಿಕಾಂತ್(ಬಿಜೆಪಿ)
ಮೊಳಕಾಲ್ಮೂರು ಎನ್.ವೈ.ಗೋಪಾಲಕೃಷ್ಣ (ಜೆಡಿಎಸ್) ಎಸ್. ತಿಪ್ಪೇಸ್ವಾಮಿ(ಬಿಜೆಪಿ)
ಹೊಳಲ್ಕೆರೆ ಎಂ.ಚಂದ್ರಪ್ಪ(ಬಿಜೆಪಿ) ಆಂಜನೇಯ (ಕಾಂಗ್ರೆಸ್)
ಹೊಸದುರ್ಗ ಗುಳೇಗಟ್ಟಿ ಚಂದ್ರಶೇಖರ(ಪಕ್ಷೇತರ) ಬಿ.ಜಿ. ಗೋವಿಂದಪ್ಪ(ಕಾಂಗ್ರೆಸ್)
ಶಿಕಾರಿಪುರ ಬಿ.ಎಸ್.ಯಡಿಯೂರಪ್ಪ (ಬಿಜೆಪಿ) ಎಸ್. ಬಂಗಾರಪ್ಪ(ಎಸ್ ಪಿ)
ಶಿವಮೊಗ್ಗ ಕೆ.ಎಸ್.ಈಶ್ವರಪ್ಪ (ಬಿಜೆಪಿ) ಇಸ್ಮಾಯಿಲ್ ಖಾನ್(ಕಾಂಗ್ರೆಸ್)
ತೀರ್ಥಹಳ್ಳಿ ರತ್ನಾಕರ ಕಿಮ್ಮನೆ(ಕಾಂಗ್ರೆಸ್) ಅರಗ ಜ್ಞಾನೇಂದ್ರ (ಬಿಜೆಪಿ)
ಭದ್ರಾವತಿ ಬಿ.ಕೆ.ಸಂಗಮೇಶ್(ಕಾಂಗ್ರೆಸ್) ಆಯನೂರು ಮಂಜುನಾಥ್ (ಬಿಜೆಪಿ)
ಸೊರಬ ಎಚ್. ಹಾಲಪ್ಪ(ಬಿಜೆಪಿ) ಕುಮಾರ್ ಬಂಗಾರಪ್ಪ (ಕಾಂಗ್ರೆಸ್)
ಸಾಗರ ಗೋಪಾಲಕೃಷ್ಣ ಬೇಳೂರು (ಬಿಜೆಪಿ) ಕಾಗೋಡು ತಿಮ್ಮಪ್ಪ (ಕಾಂಗ್ರೆಸ್)
ಶಿವಮೊಗ್ಗ ಗ್ರಾಮಾಂತರ ಕೆ.ಜಿ.ಕುಮಾರಸ್ವಾಮಿ (ಬಿಜೆಪಿ) ಕರಿಯಣ್ಣ (ಕಾಂಗ್ರೆಸ್)
ಚಿಕ್ಕಮಗಳೂರು ಸಿ.ಟಿ.ರವಿ (ಬಿಜೆಪಿ) ಭೋಜೆಗೌಡ(ಜೆಡಿಎಸ್)
ಕಡೂರು ಕೆ.ಎಂ.ಕೃಷ್ಣಮೂರ್ತಿ (ಕಾಂಗ್ರೆಸ್) ವೈಎಸ್.ವಿ. ದತ್ತ(ಜೆಡಿಎಸ್)
ತರೀಕೆರೆ ಸುರೇಶ್ ಡಿ.ಎಸ್.(ಬಿಜೆಪಿ) ಟಿ.ವಿ.ಶಿವಶಂಕರಪ್ಪ (ಕಾಂಗ್ರೆಸ್)
ಮೂಡಿಗೆರೆ ಎಂ.ಪಿ.ಕುಮಾರಸ್ವಾಮಿ (ಬಿಜೆಪಿ) ಬಿ.ಎನ್. ಚಂದ್ರಪ್ಪ(ಕಾಂಗ್ರೆಸ್)
ಶೃಂಗೇರಿ ಜೀವರಾಜ್(ಬಿಜೆಪಿ) ಡಿ.ಬಿ.ಚಂದ್ರೇಗೌಡ(ಕಾಂಗ್ರೆಸ್)
ರಾಯಚೂರು ಸೈಯದ್ ಯಾಸೀನ್ (ಕಾಂಗ್ರೆಸ್) ಎಂ. ಈರಣ್ಣ(ಜೆಡಿಎಸ್)
ರಾಯಚೂರು ಗ್ರಾಮಾಂತರ ರಾಜಾ ರಾಯಪ್ಪನಾಯಕ(ಕಾಂಗ್ರೆಸ್) ರಾಜಾರಂಗಪ್ಪನಾಯಕ(ಜೆಡಿಎಸ್)
ಸಿಂಧನೂರು ನಾಡಗೌಡ ವೆಂಕಟರಾವ್ (ಜೆಡಿಎಸ್) ಹಂಪನಗೌಡ ಬಾದರ್ಲಿ(ಕಾಂಗ್ರೆಸ್)
ಮಾನ್ವಿ ಜಿ.ಹಂಪಯ್ಯ(ಕಾಂಗ್ರೆಸ್) ಗಂಗಾಧರನಾಯಕ(ಬಿಜೆಪಿ)
ಮಸ್ಕಿ ಪ್ರತಾಪ್ ಗೌಡ ಪಾಟೀಲ(ಬಿಜೆಪಿ) ತಿಮ್ಮಪ್ಪ(ಕಾಂಗ್ರೆಸ್೦
ಲಿಂಗಸುಗೂರು ಮಾನಪ್ಪ ವಜ್ಜಲ್(ಬಿಜೆಪಿ) ವಿ.ವಸಂತಕುಮಾರ್(ಕಾಂಗ್ರೆಸ್)
ಶಿರಸಿ ಕಾಗೇರಿ ವಿಶ್ವೇಶ್ವರ ಹೆಗಡೆ (ಬಿಜೆಪಿ) ರವೀಂದ್ರನಾಯಕ(ಕಾಂಗ್ರೆಸ್)
ಹಳಿಯಾಳ ಸುನಿಲ್ ಹೆಗಡೆ(ಬಿಜೆಪಿ) ಆರ್. ವಿ. ದೇಶಪಾಂಡೆ(ಕಾಂಗ್ರೆಸ್)
ಯಲ್ಲಾಪುರ ವಿರಭದ್ರೇಗೌಡ ಪಾಟೀಲ(ಬಿಜೆಪಿ) ಶಿವರಾಮ ಹೆಬ್ಬಾರ್(ಕಾಂಗ್ರೆಸ್)
ಭಟ್ಕಳ ಜೆ.ಡಿ.ನಾಯ್ಕ(ಕಾಂಗ್ರೆಸ್ ಶಿವಾನಂದ ನಾಯ್ಕ(ಬಿಜೆಪಿ)
ಕುಮಟಾ ದಿನಕರಶೆಟ್ಟಿ(ಜೆಡಿಎಸ್ ) ಮೋಹನಶೆಟ್ಟಿ(ಕಾಂಗ್ರೆಸ್)
ಕಾರವಾರ- ಅಂಕೋಲಾ ಆನಂದ ಆಸ್ನೋಟಿಕರ್ (ಕಾಂಗ್ರೆಸ್) ಗಣಪತಿಉಳ್ವೇಕರ(ಪಕ್ಷೇತರ)

  • 13ನೇ ವಿಧಾನಸಭೆ ಚುನಾವಣೆ ಫಲಿತಾಂಶ 3ನೇ ಪಟ್ಟಿ
  • 13ನೇ ವಿಧಾನಸಭೆ ಚುನಾವಣೆ ಫಲಿತಾಂಶ ಮೊದಲ ಪಟ್ಟಿ
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X