• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ 13ನೇ ವಿಧಾನಸಭೆ ಚುನಾವಣೆ ಫಲಿತಾಂಶ ಪಟ್ಟಿ

By Staff
|

ಬೆಂಗಳೂರು, ಏ.25: 13ನೇ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಮೊದಲಹಂತದ ಕ್ಷೇತ್ರವಾರು ಪಟ್ಟಿ ಇಲ್ಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಮಡಿಕೇರಿ, ಹಾಸನ, ಚಾಮರಾಜನಗರ, ಕೋಲಾರಜಿಲ್ಲೆಗಳ ಕ್ಷೇತ್ರ ಹಾಗೂ ಗೆದ್ದ, ಸೋತ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ಬೆಂಗಳೂರು ನಗರದ 28 ಮತಕ್ಷೇತ್ರಗಳಲ್ಲಿ ಬಿಜೆಪಿ 15, ಕಾಂಗ್ರೆಸ್ 11, ಜೆಡಿಎಸ್ 1, ಇತರೆ 1 ರಲ್ಲಿ ಗೆದ್ದಿದೆ. ಬೆಂಗಳೂರು ಗ್ರಾಮಾಂತರದ 8 ಮತ ಕ್ಷೇತ್ರಗಳಲ್ಲಿ ಬಿಜೆಪಿ 2 , ಕಾಂಗ್ರೆಸ್ 4 ಹಾಗೂ ಜೆಡಿಎಸ್ 2 ಗೆದ್ದಿದೆ.

ಕ್ಷೇತ್ರ ಗೆಲುವು ಸೋಲು
ಬೆಂಗಳೂರು ದಕ್ಷಿಣ ಎಂ. ಕೃಷ್ಣಪ್ಪ(ಬಿಜೆಪಿ) ಸದಾನಂದ. ಎಂ (ಕಾಂಗ್ರೆಸ್)
ಯಲಹಂಕ ಎಸ್.ಆರ್. ವಿಶ್ವನಾಥ್(ಬಿಜೆಪಿ) ಚಂದ್ರಪ್ಪ(ಕಾಂಗ್ರೆಸ್)
ಕೆ.ಆರ್.ಪುರಂ ಕೊಟೆ ನಂದೀಶ್ ರೆಡ್ಡಿ(ಬಿಜೆಪಿ) ಎ. ಕೃಷ್ಣಪ್ಪ(ಕಾಂಗ್ರೆಸ್)
ಬ್ಯಾಟರಾಯನಪುರ ಕೃಷ್ಣಭ್ರೈರೇಗೌಡ(ಬಿಜೆಪಿ) ಸಿ. ನಾರಾಯಣಸ್ವಾಮಿ(ಜೆಡಿಎಸ್)
ಯಶವಂತಪುರ ಶೋಭಾ ಕರಂದ್ಲಾಜೆ(ಬಿಜೆಪಿ) ಎಸ್.ಟಿ. ಸೋಮಶೇಖರ್(ಕಾಂಗ್ರೆಸ್)
ದಾಸರಹಳ್ಳಿ ಮುನಿರಾಜು(ಬಿಜೆಪಿ) ಆಶೋಕ್ ಕೆ.ಸಿ (ಕಾಂಗ್ರೆಸ್)
ಮಹಾಲಕ್ಷ್ಮಿ ಲೇಔಟ್ ನೆ.ಲ. ನರೆಂದ್ರ ಬಾಬು(ಕಾಂಗ್ರೆಸ್) ಆರ್. ವಿ. ಹರೀಶ್ (ಬಿಜೆಪಿ)
ಮಲ್ಲೇಶ್ವರಂ ಅಶ್ವತ್ಥನಾರಾಯಣ(ಬಿಜೆಪಿ) ಎಂ. ಆರ್. ಸೀತಾರಾಂ(ಕಾಂಗ್ರೆಸ್)
ಹೆಬ್ಬಾಳ ಕಟ್ಟಾ ಸುಬ್ರಮಣ್ಯ ನಾಯ್ಡು(ಬಿಜೆಪಿ) ಎಚ್.ಎಂ. ರೇವಣ್ಣ(ಕಾಂಗ್ರೆಸ್)
ಸರ್ವಜ್ಞ ನಗರ ಕೆ.ಜೆ.ಜಾರ್ಜ್(ಕಾಂಗ್ರೆಸ್) ಆರ್. ಶಂಕರ್(ಬಿಜೆಪಿ)
ಪುಲಕೇಶಿ ನಗರ ಪ್ರಸನ್ನಕುಮಾರ್(ಕಾಂಗ್ರೆಸ್) ಆರ್. ಶ್ರೀನಿವಾಸಮೂರ್ತಿ(ಜೆಡಿಎಸ್)
ರಾಜರಾಜೇಶ್ವರಿ ನಗರ ಎಂ. ಶ್ರೀನಿವಾಸ್(ಬಿಜೆಪಿ) ಪಿ.ಎನ್. ಕೃಷ್ಣಮೂರ್ತಿ (ಕಾಂಗ್ರೆಸ್)
ಶಾಂತಿ ನಗರ ಎಸ್.ಎ.ಹ್ಯಾರೀಸ್(ಕಾಂಗ್ರೆಸ್) ಡಿ.ಯು. ಮಲ್ಲಿಕಾರ್ಜುನ(ಬಿಜೆಪಿ)
ಸಿ.ವಿ.ರಾಮನ್ ನಗರ(ಮೀಸಲು) ಎಸ್.ರಘು(ಬಿಜೆಪಿ) ಕೆ.ಸಿ. ವಿಜಯಕುಮಾರ್(ಕಾಂಗ್ರೆಸ್)
ಶಿವಾಜಿನಗರ ರೋಷನ್ ಬೇಗ್(ಕಾಂಗ್ರೆಸ್) ನಿರ್ಮಲ್ ಸುರಾನ(ಬಿಜೆಪಿ)
ಗಾಂಧಿನಗರ ದಿನೇಶ್ ಗುಂಡೂರಾವ್(ಕಾಂಗ್ರೆಸ್) ಪಿ.ಸಿ. ಮೋಹನ್ (ಬಿಜೆಪಿ)
ರಾಜಾಜಿನಗರ ಎಸ್. ಸುರೇಶ್ ಕುಮಾರ್(ಬಿಜೆಪಿ) ಜಿ.ಪದ್ಮಾವತಿ(ಕಾಂಗ್ರೆಸ್)
ಗೋವಿಂದರಾಜನಗರ ವಿ.ಸೋಮಣ್ಣ(ಕಾಂಗ್ರೆಸ್) ಆರ್. ರವೀಂದ್ರ(ಬಿಜೆಪಿ)
ವಿಜಯನಗರ ಎಂ.ಕೃಷ್ಣಪ್ಪ(ಬಿಜೆಪಿ) ಪ್ರಮೀಳಾ ನೇಸರ್ಗಿ(ಬಿಜೆಪಿ)
ಚಾಮರಾಜಪೇಟೆ ಜಮೀರ್ ಅಹಮದ್ ಖಾನ್(ಜೆಡಿಎಸ್) ಶಾಮಸುಂದರ್ ಗಾಯಕ್ವಾಡ್ (ಬಿಜೆಪಿ)
ಚಿಕ್ಕಪೇಟೆ ಡಾ. ಹೇಮಚಂದ್ರಸಾಗರ್(ಬಿಜೆಪಿ) ಆರ್.ವಿ. ದೇವರಾಜ್ (ಕಾಂಗ್ರೆಸ್)
ಬಸವನಗುಡಿ ರವಿಸುಬ್ರಮಣ್ಯ(ಬಿಜೆಪಿ) ಕೆ.ಚಂದ್ರಶೇಖರ್(ಕಾಂಗ್ರೆಸ್)
ಪದ್ಮನಾಭ ನಗರ ಆರ್.ಅಶೋಕ (ಬಿಜೆಪಿ) ಪ್ರಸಾದ್ ಬಾಬು(ಜೆಡಿಎಸ್)
ಬಿಟಿಎಂ ಲೇಔಟ್ ರಾಮಲಿಂಗಾರೆಡ್ಡಿ(ಕಾಂಗ್ರೆಸ್) ಪ್ರಸಾದ್ ರೆಡ್ಡಿ(ಬಿಜೆಪಿ)
ಜಯನಗರ ಬಿ.ಎನ್.ವಿಜಯಕುಮಾರ ಬಿಜೆಪಿ) ಎಂ. ಸುರೇಶ್ (ಕಾಂಗ್ರೆಸ್)
ಮಹದೇವಪುರ(ಮೀಸಲು) ಅರವಿಂದ ಲಿಂಬಾವಳಿ(ಬಿಜೆಪಿ) ಬಿ.ಶಿವಣ್ಣ(ಕಾಂಗ್ರೆಸ್)
ಬೊಮ್ಮನಹಳ್ಳಿ ಎಂ.ಸತೀಶ್ ರೆಡ್ಡಿ (ಬಿಜೆಪಿ) ಕುಪ್ಪೇಂದ್ರ ರೆಡ್ಡಿ(ಕಾಂಗ್ರೆಸ್)
ಅನೇಕಲ್ ಮೀಸಲು ಎ.ನಾರಾಯಣಸ್ವಾಮಿ(ಬಿಜೆಪಿ) ಬಿ.ಗೋಪಾಲ್ (ಕಾಂಗ್ರೆಸ್)
ನೆಲಮಂಗಲ ಎಂ.ವಿ.ನಾಗರಾಜ್ (ಬಿಜೆಪಿ) ಅಂಜನಮೂರ್ತಿ(ಕಾಂಗ್ರೆಸ್)
ದೇವನಹಳ್ಳಿ ವೆಂಕಟಸ್ವಾಮಿ(ಕಾಂಗ್ರೆಸ್) ಕೆ. ನಾಗೇಶ್ (ಬಿಜೆಪಿ)
ಹೊಸಕೋಟೆ ಬಿ.ಎನ್. ಬಚ್ಚೇಗೌಡ(ಬಿಜೆಪಿ) ಎನ್.ನಾಗರಾಜ್ ಕಾಂಗ್ರೆಸ್ )
ಮಾಗಡಿ ಎಚ್.ಸಿ. ಬಾಲಕೃಷ್ಣ(ಜೆಡಿಎಸ್) ಪಿ. ನಾಗರಾಜು(ಬಿಜೆಪಿ)
ಕನಕಪುರ ಡಿ.ಕೆ. ಶಿವಕುಮಾರ್(ಕಾಂಗ್ರೆಸ್) ಡಿ.ಎಂ. ವಿಶ್ವನಾಥ್ (ಜೆಡಿಎಸ್)
ರಾಮನಗರ ಎಚ್.ಡಿ.ಕುಮಾರಸ್ವಾಮಿ(ಜೆಡಿಎಸ್) ಎಂ. ರುದ್ರೇಶ್ (ಬಿಜೆಪಿ)
ಚನ್ನಪಟ್ಟಣ ಸಿ.ಪಿ. ಯೋಗೀಶ್ವರ್(ಕಾಂಗ್ರೆಸ್) ಎಂ.ಸಿ. ಅಶ್ವಥ್(ಜೆಡಿಎಸ್)
ದೊಡ್ಡಬಳ್ಳಾಪುರ ಜೆ.ನರಸಿಂಹಸ್ವಾಮಿ(ಕಾಂಗ್ರೆಸ್) ಸಿ.ಚೆನ್ನಿಗಪ್ಪ(ಜೆಡಿಎಸ್)
ತುಮಕೂರು ನಗರ ಎಸ್. ಶಿವಣ್ಣ(ಬಿಜೆಪಿ) ಡಾ. ರಫೀಕ್ ಅಹಮದ್ ಶೇಕ್ (ಕಾಂಗ್ರೆಸ್)
ತುಮಕೂರು ಗ್ರಾಮಾಂತರ ಬಿ. ಸುರೇಶ್ ಗೌಡ(ಬಿಜೆಪಿ) ಎಚ್. ನಿಂಗಪ್ಪ(ಜೆಡಿಎಸ್)
ಗುಬ್ಬಿ ಎಸ್.ಆರ್. ಶ್ರೀನಿವಾಸ್(ಜೆಡಿಎಸ್) ಸಿ.ವಿ. ಮಹಾದೇವಯ್ಯ(ಬಿಜೆಪಿ)
ಚಿಕ್ಕನಾಯಕನಹಳ್ಳಿ ಸಿ.ಬಿ.ಸುರೇಶ್ ಬಾಬು(ಜೆಡಿಎಸ್) ಕೆ.ಎಸ್. ಕಿರಣ್ ಕುಮಾರ್(ಬಿಜೆಪಿ)
ತಿಪಟೂರು ಬಿ.ಸಿ.ನಾಗೇಶ್ (ಬಿಜೆಪಿ) ಕೆ. ಷಡಕ್ಷರಿ(ಕಾಂಗ್ರೆಸ್)
ತುರುವೇಕೆರೆ ಜಗ್ಗೇಶ್(ಕಾಂಗ್ರೆಸ್) ಎಂ.ಡಿ.ಲಕ್ಷ್ಮೀನಾರಾಯಣ(ಬಿಜೆಪಿ)
ಮಧುಗಿರಿ ಡಿ.ಸಿ. ಗೌರಿಶಂಕರ್(ಜೆಡಿಎಸ್) ಕೆ.ಎನ್. ರಾಜಣ್ಣ(ಕಾಂಗ್ರೆಸ್)
ಕೊರಟಗೆರೆ(ಮೀ) ಡಾ.ಜಿ. ಪರಮೇಶ್ವರ್ (ಕಾಂಗ್ರೆಸ್) ಚಂದ್ರಯ್ಯ(ಜೆಡಿಎಸ್)
ಪಾವಗಡ ವೆಂಕಟರಮಣಪ್ಪ(ಪಕ್ಷೇತರ) ಕೆ.ಎಂ. ತಿಮ್ಮರಾಯಪ್ಪ(ಜೆಡಿಎಸ್)
ಶಿರಾ ಟಿ.ಬಿ. ಜಯಚಂದ್ರ(ಕಾಂಗ್ರೆಸ್) ಬಿ. ಸತ್ಯನಾರಾಯಣ(ಜೆಡಿಎಸ್)
ಕುಣಿಗಲ್ ಬಿ.ಬಿ. ರಾಮಸ್ವಾಮಿ ಗೌಡ (ಕಾಂಗ್ರೆಸ್) ಡಿ. ನಾಗರಾಜಯ್ಯ(ಜೆಡಿಎಸ್)
ಚಿಂತಾಮಣಿ ಡಾ.ಎಂ.ಸಿ. ಸುಧಾಕರ್(ಕಾಂಗ್ರೆಸ್) ಕೆ.ಎಂ. ಕೃಷ್ಣಾರೆಡ್ಡಿ(ಜೆಡಿಎಸ್)
ಚಿಕ್ಕಬಳ್ಳಾಪುರ ಕೆ.ಪಿ. ಬಚ್ಚೇಗೌಡ(ಜೆಡಿಎಸ್ ) ಅಶ್ವತ್ಥನಾರಾಯಣ ರೆಡ್ಡಿ (ಕಾಂಗ್ರೆಸ್)
ಗೌರಿಬಿದನೂರು ಎನ್.ಎಚ್.ಶಿವಶಂಕರರೆಡ್ಡಿ (ಕಾಂಗ್ರೆಸ್) ರವಿನಾರಾಯಣ ರೆಡ್ಡಿ(ಬಿಜೆಪಿ)
ಬಾಗೇಪಲ್ಲಿ ಎನ್. ಸಂಪಂಗಿ(ಕಾಂಗ್ರೆಸ್) ಜಿ.ವಿ. ಶ್ರೀರಾಮರೆಡ್ಡಿ(ಸಿಪಿಎಂ)
ಶಿಡ್ಲಘಟ್ಟ ವಿ. ಮುನಿಯಪ್ಪ (ಕಾಂಗ್ರೆಸ್) ರಾಜಣ್ಣ(ಜೆಡಿಎಸ್)
ಪಿರಿಯಾಪಟ್ಟಣ ಕೆ. ವೆಂಕಟೇಶ್ (ಕಾಂಗ್ರೆಸ್) ಕೆ. ಮಹಾದೇವ(ಜೆಡಿಎಸ್)
ಕೃಷ್ಣರಾಜನಗರ ಕೆ.ಸಿ.ಪುಟ್ಟಸಿದ್ದಶೆಟ್ಟಿ (ಬಿಜೆಪಿ) ಎಚ್. ವಿಶ್ವನಾಥ್ (ಕಾಂಗ್ರೆಸ್)
ಹುಣಸೂರು ಎಚ್.ಪಿ. ಮಂಜುನಾಥ್(ಕಾಂಗ್ರೆಸ್) ಚಿಕ್ಕಮಾದು(ಜೆಡಿಎಸ್)
ಎಚ್.ಡಿ.ಕೋಟೆ(ಪರಿಶಿಷ್ಟ ಪಂಗಡ) ಚಿಕ್ಕಣ್ಣ(ಕಾಂಗ್ರೆಸ್) ಕೆ. ಚಿಕ್ಕವೀರನಾಯಕ(ಬಿಜೆಪಿ)
ನಂಜನಗೂಡು(ಪರಿಶಿಷ್ಟ ಪಂಗಡ) ವಿ. ಶ್ರೀನಿವಾಸ ಪ್ರಸಾದ್(ಕಾಂಗ್ರೆಸ್) ಎಸ್. ಮಹಾದೇವಯ್ಯ(ಬಿಜೆಪಿ)
ಚಾಮುಂಡೇಶ್ವರಿ ಎಂ. ಸತ್ಯನಾರಾಯಣ(ಕಾಂಗ್ರೆಸ್) ಸಿ.ಎನ್. ಮಂಜೇಗೌಡ
ಕೃಷ್ಣರಾಜ ಎಸ್. ಎ. ರಾಮದಾಸ್(ಬಿಜೆಪಿ) ಶಿವಬಸಪ್ಪ(ಜೆಡಿಎಸ್)
ಚಾಮರಾಜ ಎಚ್.ಎಸ್. ಶಂಕರಲಿಂಗೇಗೌಡ(ಬಿಜೆಪಿ) ವಾಸು (ಕಾಂಗ್ರೆಸ್)
ನರಸಿಂಹರಾಜ ತನ್ವೀರ್ ಸೇಠ್ (ಕಾಂಗ್ರೆಸ್) ಎಸ್.ನಾಗರಾಜು(ಜೆಡಿಎಸ್)
ವರುಣಾ ಸಿದ್ದರಾಮಯ್ಯ(ಕಾಂಗ್ರೆಸ್) ಎಲ್. ರೇವಣಸಿದ್ದಯ್ಯ(ಬಿಜೆಪಿ)
ಟಿ.ನರಸೀಪುರ(ಪರಿಶಿಷ್ಟ ಜಾತಿ) ಎಸ್.ಎಸ್. ಮಹಾದೇವಪ್ಪ(ಕಾಂಗ್ರೆಸ್) ಎಂ.ಸಿ. ಸುಂದರೇಶನ್ (ಜೆಡಿಎಸ್)
ಶ್ರೀರಂಗಪಟ್ಟಣ ರಮೇಶ್ ಬಾಬು ಬಂಡೀಸಿದ್ದೇಗೌಡ(ಜೆಡಿಎಸ್) ಅಂಬರೀಷ್(ಕಾಂಗ್ರೆಸ್)
ನಾಗಮಂಗಲ ಕೆ. ಸುರೇಶ್ ಗೌಡ(ಕಾಂಗ್ರೆಸ್) ಚೆಲುವರಾಯಸ್ವಾಮಿ(ಜೆಡಿಎಸ್)
ಮದ್ದೂರು ಎಂ.ಎಸ್. ಸಿದ್ದರಾಜು(ಜೆಡಿಎಸ್) ಡಿ.ಸಿ. ತಮ್ಮಣ್ಣ(ಕಾಂಗ್ರೆಸ್)
ಮೇಲುಕೋಟೆ ಸಿ.ಎಸ್. ಪುಟ್ಟರಾಜು(ಜೆಡಿಎಸ್) ಕೆ.ಎಸ್. ಪುಟ್ಟಣ್ಣಯ್ಯ(ಸರ್ವೋದಯ ಕರ್ನಾಟಕ)
ಮಳವಳ್ಳಿ ನರೇಂದ್ರಸ್ವಾಮಿ(ಪಕ್ಷೇತರ) ಡಾ. ಕೆ. ಅನ್ನದಾನಿ(ಜೆಡಿಎಸ್)
ಕೆ.ಆರ್. ಪೇಟೆ ಕೆ.ಬಿ.ಚಂದ್ರಶೇಖರ್ (ಕಾಂಗ್ರೆಸ್) ಕೃಷ್ಣ(ಜೆಡಿಎಸ್)
ಮಂಡ್ಯ ಎಂ. ಶ್ರೀನಿವಾಸ್(ಜೆಡಿಎಸ್) ವಿದ್ಯಾ ನಾಗೇಂದ್ರ(ಬಿಜೆಪಿ)
ಮಡಿಕೇರಿ ಎಂ.ಪಿ. ಅಪ್ಪಚ್ಚು ರಂಜನ್ (ಬಿಜೆಪಿ) ಬಿ.ಎ. ಜೀವಿಜಯ(ಕಾಂಗ್ರೆಸ್)
ವೀರಾಜಪೇಟೆ ಕೆ.ಜಿ. ಬೋಪಯ್ಯ(ಬಿಜೆಪಿ) ವೀಣಾ ಅಚ್ಚಯ್ಯ(ಕಾಂಗ್ರೆಸ್)
ಹಾಸನ ಎಚ್. ಎಸ್. ಪ್ರಕಾಶ್ (ಜೆಡಿಎಸ್) ಬಿ.ಶಿವರಾಂ(ಕಾಂಗ್ರೆಸ್)
ಹೊಳೆನರಸೀಪುರ ಎಚ್.ಡಿ.ರೇವಣ್ಣ(ಜೆಡಿಎಸ್) ಅನುಪಮ(ಕಾಂಗ್ರೆಸ್)
ಅರಕಲಗೂಡು ಎ.ಮಂಜು(ಕಾಂಗ್ರೆಸ್) ಎ.ಟಿ.ರಾಮಸ್ವಾಮಿ(ಜೆಡಿಎಸ್)
ಸಕಲೇಶಪುರ(ಮೀ) ಎಚ್.ಕೆ. ಕುಮಾರಸ್ವಾಮಿ(ಜೆಡಿಎಸ್) ನಿರ್ವಾಣಯ್ಯ (ಬಿಜೆಪಿ)
ಶ್ರವಣಬೆಳಗೊಳ ಸಿ.ಎಸ್. ಪುಟ್ಟೇಗೌಡ(ಜೆಡಿಎಸ್) ಎಸ್.ಸಿ. ಶ್ರೀಕಂಠಯ್ಯ(ಕಾಂಗ್ರೆಸ್)
ಅರಸೀಕೆರೆ ಕೆ.ಎಂ.ಶಿವಲೀಂಗೇಗೌಡ(ಜೆಡಿಎಸ್) ಬಿ.ಶಿವರುದ್ರಪ್ಪ(ಬಿಜೆಪಿ)
ಬೇಲೂರು ವೈ.ಎನ್. ರುದ್ರೇಶ್ ಗೌಡ(ಕಾಂಗ್ರೆಸ್) ಶಿವರುದ್ರಪ್ಪ(ಬಿಜೆಪಿ)
ಚಾಮರಾಜನಗರ ಸಿ. ಪುಟ್ಟರಂಗಶೆಟ್ಟಿ(ಕಾಂಗ್ರೆಸ್) ಎಂ. ಮಹಾದೇವು(ಬಿಜೆಪಿ)
ಕೊಳ್ಳೇಗಾಲ ಆರ್. ಧ್ರುವನಾರಾಯಣ(ಕಾಂಗ್ರೆಸ್) ಎಸ್. ಮಹೇಂದರ್(ಬಿಜೆಪಿ)
ಹನೂರು ಆರ್. ನರೇಂದ್ರ(ಕಾಂಗ್ರೆಸ್) ಪರಿಮಳಾ ನಾಗಪ್ಪ(ಬಿಎಸ್ ಪಿ)
ಗುಂಡ್ಲುಪೇಟೆ ಎಚ್. ಎಸ್. ಮಹಾದೇವ ಪ್ರಸಾದ್(ಕಾಂಗ್ರೆಸ್) ನಿರಂಜನ ಕುಮಾರ್ (ಬಿಜೆಪಿ)
ಕೋಲಾರ ವರ್ತೂರು ಆರ್. ಪ್ರಕಾಶ್ (ಪಕ್ಷೇತರ) ಕೆ. ಶ್ರೀನಿವಾಸ ಗೌಡ(ಕಾಂಗ್ರೆಸ್)
ಮಾಲೂರು ಕೃಷ್ಣಯ್ಯಶೆಟ್ಟಿ(ಬಿಜೆಪಿ) ಆರ್ .ಪ್ರಭಾಕರ್(ಜೆಡಿಎಸ್)
ಬಂಗಾರಪೇಟೆ ಎಂ. ನಾರಾಯಣಸ್ವಾಮಿ(ಕಾಂಗ್ರೆಸ್) ವಿ. ಶೇಷು(ಜೆಡಿಎಸ್)
ಶ್ರೀನಿವಾಸಪುರ ಜಿ.ಕೆ. ವೆಂಕಟ ಶಿವಾರೆಡ್ಡಿ(ಜೆಡಿಎಸ್) ರಮೇಶ್ ಕುಮಾರ್ (ಕಾಂಗ್ರೆಸ್)
ಮುಳಬಾಗಿಲು ಅಮರೇಶ್ (ಕಾಂಗ್ರೆಸ್) ಮುನಿ ಅಂಜನಪ್ಪ(ಜೆಡಿಎಸ್)
ಕೆಜಿಎಫ್ ವೈ. ಸಂಪಂಗಿ(ಬಿಜೆಪಿ) ಭಕ್ತವತ್ಸಲಂ(ಜೆಡಿಎಸ್)
  • 13ನೇ ವಿಧಾನಸಭೆ ಚುನಾವಣೆ ಫಲಿತಾಂಶ 3ನೇ ಪಟ್ಟಿ
  • 13ನೇ ವಿಧಾನಸಭೆ ಚುನಾವಣೆ ಫಲಿತಾಂಶ 2ನೇ ಪಟ್ಟಿ
  • ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more