ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ 13ನೇ ವಿಧಾನಸಭೆ ಚುನಾವಣೆ ಫಲಿತಾಂಶ ಪಟ್ಟಿ

By Staff
|
Google Oneindia Kannada News

ಬೆಂಗಳೂರು, ಏ.25:13ನೇ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಅಂತಿಮ ಹಂತದ ಕ್ಷೇತ್ರವಾರು ಪಟ್ಟಿ ಇಲ್ಲಿದೆ. ವಿಜಾಪುರ, ಹಾವೇರಿ, ಬೀದರ್,ಗದಗ , ಧಾರವಾಡ, ಗುಲ್ಬರ್ಗಾ, ಬೆಳಗಾವಿ , ಬಾಗಲಕೋಟೆ ಜಿಲ್ಲೆಗಳ ಕ್ಷೇತ್ರವಾರು ಗೆದ್ದ, ಸೋತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂರನೇ ಹಂತದ 8 ಜಿಲ್ಲೆಗಳಲ್ಲಿ ಗೆಲುವು ಸಾಧಿಸಿದ 69 ಅಭ್ಯರ್ಥಿಗಳ ವಿವರ ನೋಡಿ.

ಕ್ಷೇತ್ರ ಗೆಲುವು ಸೋಲು
ವಿಜಾಪುರ ಅಪ್ಪು ಪಟ್ಟಣ ಶೆಟ್ಟಿ (ಬಿಜೆಪಿ) ಎಸ್.ಎ.ಹೋರ್ತಿ(ಕಾಂಗ್ರೆಸ್)
ಮುದ್ದೇಬಿಹಾಳ ಸಿ.ಎಸ್. ನಾಡಗೌಡ(ಕಾಂಗ್ರೆಸ್) ಮಂಗಳಾದೇವಿ ಬಿರಾದಾರ(ಬಿಜೆಪಿ)
ಸಿಂದಗಿ ರಮೇಶ್ ಭೂಸನೂರ್ (ಬಿಜೆಪಿ) ಶರಣಪ್ಪ ಸುಣಗಾರ (ಕಾಂಗ್ರೆಸ್)
ದೇವರಹಿಪ್ಪಗರಿ ಎ.ಎಸ್ದ್. ಪಾಟೀಲ ನಡಹಳ್ಳಿ(ಕಾಂಗ್ರೆಸ್) ಬಸನಗೌಡ ಪಾಟೀಲ್ ಯತ್ನಾಳ (ಬಿಜೆಪಿ)
ನಾಗಠಾಣ ವಿಠಲ್ ಕಟಕದೊಂಡ(ಬಿಜೆಪಿ) ರಾಜು ಆಲಗೂರ(ಕಾಂಗ್ರೆಸ್)
ಇಂಡಿ ಡಾ. ಸಾರ್ವಭೌಮ ಬಗಲಿ(ಬಿಜೆಪಿ) ಯಶವಂತರಾಯಗೌಡ ಪಾಟೀಲ(ಕಾಂಗ್ರೆಸ್)
ಬಸವನಬಾಗೇವಾಡಿ ಬೆಳ್ಳುಬ್ಬಿ ಸಂಗಪ್ಪಕಲ್ಲಪ್ಪ (ಬಿಜೆಪಿ) ಶಿವಾನಂದ ಪಾಟೀಲ(ಕಾಂಗ್ರೆಸ್)
ಬಬಲೇಶ್ವರ ಎಂ.ಬಿ.ಪಾಟೀಲ್ (ಕಾಂಗ್ರೆಸ್) ವಿ.ಎನ್.ಬಿರಾದಾರ(ಬಿಜೆಪಿ)
ಹಾವೇರಿ (ಮೀಸಲು) ನೆಹರೂ ಓಲೇಕಾರ(ಬಿಜೆಪಿ) ರುದ್ರಪ್ಪ ಲಮಾಣೀ(ಪಕ್ಷೇತರ)
ಹಾನಗಲ್ ಸಿ.ಎಂ. ಉದಾಸಿ (ಬಿಜೆಪಿ) ಮನೋಹರ ತಹಸೀಲ್ದಾರ(ಕಾಂಗ್ರೆಸ್)
ಶಿಗ್ಗಾಂವಿ-ಸವಣೂರು ಬಸವರಾಜ ಬೊಮ್ಮಾಯಿ (ಬಿಜೆಪಿ) ಅಜ್ಜಂಪೀರ ಖಾದ್ರಿ(ಕಾಂಗ್ರೆಸ್)
ಬ್ಯಾಡಗಿ ಸುರೇಶಗೌಡ ಪಾಟೀಲ(ಬಿಜೆಪಿ) ಬಸವರಾಜ ಶಿವಣ್ಣವರ (ಕಾಂಗ್ರೆಸ್)
ರಾಣೆಬೆನ್ನೂರು ಜಿ.ಶಿವಣ್ಣ (ಬಿಜೆಪಿ) ಕೆ.ಬಿ. ಕೋಳಿವಾಡ(ಕಾಂಗ್ರೆಸ್)
ಭಾಲ್ಕಿ ಈಶ್ವರ್ ಖಂಡ್ರೆ(ಕಾಂಗ್ರೆಸ್) ಪ್ರಕಾಶ್ ಖಂಡ್ರೆ (ಬಿಜೆಪಿ)
ಹುಮನಾಬಾದ್ ರಾಜಶೇಖರ್ ಪಾಟೀಲ್ (ಕಾಂಗ್ರೆಸ್) ಸುಭಾಷ್ ಕಲ್ಲೂರು (ಬಿಜೆಪಿ)
ಔರಾದ್ ಪ್ರಭು ಚವ್ಹಾಣ್(ಬಿಜೆಪಿ) ನರಸಿಂಗರಾವ್ ಸೂರ್ಯವಂಸಿ (ಕಾಂಗ್ರೆಸ್)
ಬಸವಕಲ್ಯಾಣ ಬಸವರಾಜ ಪಾಟೀಲ್ ಅಟ್ಟೂರು (ಬಿಜೆಪಿ) ಎಂ.ಜಿ.ಮುಳೆ(ಕಾಂಗ್ರೆಸ್)
ಬೀದರ್ ದಕ್ಷಿಣ ಬಂಡೆಪ್ಪ ಖಾಶೆಂಪೂರ್ (ಜೆಡಿಎಸ್) ಸಂಜಯ ಖೇಣಿ(ಬಿಜೆಪಿ)
ಬೀದರ್ ಗುರುಪಾದಪ್ಪ ನಾಗಮಾರಪಳ್ಳಿ(ಕಾಂಗ್ರೆಸ್) ರಹೀಮ್ ಖಾನ್(ಬಿಎಸ್ ಪಿ)
ಶಿರಹಟ್ಟಿ (ಮೀಸಲು) ರಾಮಣ್ಣ ಲಮಾಣಿ(ಬಿಜೆಪಿ) ಎಚ್.ಆರ್ ನಾಯಕ (ಕಾಂಗ್ರೆಸ್)
ನರಗುಂದ ಸಿ.ಸಿ.ಪಾಟೀಲ್(ಬಿಜೆಪಿ) ಬಿ.ಆರ್. ಯಾದಗಲ್ಲ(ಪಕ್ಷೇತರ)
ರೋಣ ಕಳಕಪ್ಪ ಬಂಡಿ(ಬಿಜೆಪಿ) ಜಿ.ಎಸ್.ಪಾಟೀಲ್ (ಕಾಂಗ್ರೆಸ್)
ಗದಗ ಶ್ರೀಶೈಲಪ್ಪ ಬಿದರೂರ(ಬಿಜೆಪಿ) ಎಚ್.ಕೆ.ಪಾಟೀಲ್ (ಕಾಂಗ್ರೆಸ್)
ಹುಬ್ಬಳ್ಳಿ-ಧಾರವಾಡ ಪೂರ್ವ ವೀರಭದ್ರಪ್ಪ ಹಾಲಹರವಿ (ಬಿಜೆಪಿ) ಎಫ್ .ಎಚ್. ಜಕ್ಕಪ್ಪನವರ(ಕಾಂಗ್ರೆಸ್)
ಕಲಘಟಗಿ ಸಂತೋಷ್ ಲಾಡ್ (ಕಾಂಗ್ರೆಸ್) ಸಿ.ಎಂ.ನಿಂಬಣ್ಣವರ (ಬಿಜೆಪಿ)
ನವಲಗುಂದ ಶಂಕರ ಪಾಟೀಲ್ ಮುನೇನಕೊಪ್ಪ (ಬಿಜೆಪಿ) ಕೆ.ಎನ್.ಗಡ್ಡಿ(ಕಾಂಗ್ರೆಸ್)
ಕುಂದಗೋಳ ಎಸ್.ಐ.ಚಿಕ್ಕನಗೌಡ್ರ (ಬಿಜೆಪಿ) ಸಿ.ಎನ್. ಶಿವಳ್ಳಿ(ಕಾಂಗ್ರೆಸ್)
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಚಂದ್ರಕಾಂತ ಬೆಲ್ಲದ (ಬಿಜೆಪಿ) ಜಬ್ಬಾರಖಾನ್ ಹೊನ್ನಳ್ಳಿ(ಕಾಂಗ್ರೆಸ್)
ಹುಬ್ಬಳ್ಳಿ-ಧಾರವಾಡ ಕೇಂದ್ರ ಜಗದೀಶ್ ಶೆಟ್ಟರ್ (ಬಿಜೆಪಿ) ಶಂಕರಣ್ಣ ಮುನವಳ್ಳಿ(ಕಾಂಗ್ರೆಸ್ )
ಧಾರವಾಡ ಸೀಮಾ ಮಸೂತಿ (ಬಿಜೆಪಿ) ವಿನಯ ಕುಲಕರ್ಣಿ(ಕಾಂಗ್ರೆಸ್)f
ಗುಲ್ಬರ್ಗಾ ದಕ್ಷಿಣ ಚಂದ್ರಶೇಖರ ಪಾಟೀಲ್(ಬಿಜೆಪಿ) ಬಸವರಾಜ ಭೀಮಳ್ಳಿ(ಕಾಂಗ್ರೆಸ್)
ಗುಲ್ಬರ್ಗಾ ಉತ್ತರ ಖಮರುಲ್ ಇಸ್ಲಾಂ (ಕಾಂಗ್ರೆಸ್) ಬಿ.ಜಿ. ಪಾಟೀಲ್ (ಬಿಜೆಪಿ)
ಗುಲ್ಬರ್ಗಾ ಗ್ರಾಮೀಣ(ಮೀ) ರೇವು ನಾಯಕ ಬೆಳಮಗಿ (ಬಿಜೆಪಿ) ಚಂದ್ರಿಕಾ ಪರಮೇಶ್ವರ (ಕಾಂಗ್ರೆಸ್)
ಆಳಂದ ಸುಭಾಷ ಗುತ್ತೇದಾರ್(ಜೆಡಿಎಸ್) ಬಿ.ಆರ್.ಪಾಟೀಲ್ (ಕಾಂಗ್ರೆಸ್)
ಅಫಜಲಪುರ ಮಾಲಿಕಯ್ಯ ಗುತ್ತೇದಾರ್ (ಕಾಂಗ್ರೆಸ್ ) ಎಂ.ವೈ.ಪಾಟೀಲ್ (ಬಿಜೆಪಿ)
ಜೇವರ್ಗಿ ದೊಡ್ಡಪ್ಪಗೌಡ ನರಿಬೋಳ(ಬಿಜೆಪಿ) ಎನ್.ಧರ್ಮಸಿಂಗ್ (ಕಾಂಗ್ರೆಸ್)
ಶಹಾಪುರ(ಮೀಸಲು) ಶರಣಬಸಪ್ಪ ದರ್ಶನಾಪೂರ(ಕಾಂಗ್ರೆಸ್) ಶಿವಶೇಖರಪ್ಪ ಶಿರವಾಳ(ಜೆಡಿಎಸ್)
ಸುರಪುರ ನರಸಿಂಹ ನಾಯಕ(ಬಿಜೆಪಿ) ರಾಜಾ ವೆಂಕಟಪ್ಪ ನಾಯಕ(ಕಾಂಗ್ರೆಸ್)
ಯಾದಗಿರಿ ಡಾ. ಎ.ಬಿ.ಮಾಲಕರೆಡ್ಡಿ(ಕಾಂಗ್ತೆಸ್) ವೀರಬಸವಂತರೆಡ್ಡಿ ಮುದ್ನಾಳ(ಬಿಜೆಪಿ)
ಗುರುಮಠಕಲ್ ಬಾಬುರಾವ್ ಚಿಂಚನ ಸೂರ್ (ಕಾಂಗ್ರೆಸ್) ನಾಗಣಗೌಡ ಕಂದಕೂರ(ಜೆಡಿಎಸ್)
ಸೇಡಂ ಡಾ.ಶರಣಪ್ರಕಾಶ ಪಾಟೀಲ್ (ಕಾಂಗ್ರೆಸ್) ರಾಜಕುಮಾರ ಪಾಟೀಲ್ (ಬಿಜೆಪಿ)
ಬೆಳಗಾವಿ ಉತ್ತರ ಫಿರೋಜ್ ಶೇಠ್ (ಕಾಂಗ್ರೆಸ್) ಶಂಕರಗೌಡ ಪಾಟೀಲ(ಬಿಜೆಪಿ)
ಬೆಳಗಾವಿ ದಕ್ಷಿಣ ಅಭಯ ಪಾಟೀಲ್ (ಬಿಜೆಪಿ) ಕಿರಣ ಸಾಯಿನಾಯಕ(ಎಂಇಎಸ್)
ಬೆಳಗಾವಿ ಗ್ರಾಮೀಣ ಸಂಜಯ ಪಾಟೀಲ(ಬಿಜೆಪಿ) ಶಿವಪುತ್ರಪ್ಪ ಮಾಳಗಿ(ಕಾಂಗ್ರೆಸ್)
ರಾಮದುರ್ಗ ಅಶೋಕ ಪಟ್ಟಣ(ಕಾಂಗ್ರೆಸ್) ಮಹಾದೇವ ಯಾದವಾಡ (ಬಿಜೆಪಿ)
ಸವದತ್ತಿ ವಿಶ್ವನಾಥ ಮಾಮನಿ (ಬಿಜೆಪಿ) ಸುಭಾಷ ಕೌಜಲಗಿ(ಕಾಂಗ್ರೆಸ್)
ಬೈಲಹೊಂಗಲ ವೀರುಪಾಕ್ಷ ಮೆಟಗುಡ್ಡ(ಬಿಜೆಪಿ) ಮಹಾಂತೇಶ್ ಕೌಜಲಗಿ (ಕಾಂಗ್ರೆಸ್)
ಗೋಕಾಕ ರಮೇಶ್ ಜಾರಕಿಹೊಳೆ (ಕಾಂಗ್ರೆಸ್) ಅಶೋಕ ಪೂಜಾರಿ(ಜೆಡಿಎಸ್)
ಅರಬಾವಿ ಬಾಲಚಂದ್ರ ಜಾರಕಿಹೊಳಿ(ಜೆಡಿಎಸ್) ವಿವೇಕರಾವ್ ಪಾಟೀಲ(ಬಿಜೆಪಿ)
ಖಾನಾಪೂರ ಪ್ರಹ್ಲಾದ ರೇಮಾನೆ (ಬಿಜೆಪಿ) ರಫೀಕ್ ಖಾನಾಪುರಿ(ಕಾಂಗ್ರೆಸ್)
ಕಿತ್ತೂರು ಸುರೇಶ್ ಮಾರಿಹಾಳ (ಬಿಜೆಪಿ) ಡಿ.ಬಿ.ಇನಾಮದಾರ(ಕಾಂಗ್ರೆಸ್)
ಚಿಕ್ಕೋಡಿ-ಸದಲಗಾ ಪ್ರಕಾಶ ಹುಕ್ಕೇರಿ(ಕಾಂಗ್ರೆಸ್) ರಮೇಶ ಜಿಗಜಿಣಗಿ (ಬಿಜೆಪಿ)
ಹುಕ್ಕೇರಿ ಉಮೇಶ ಕತ್ತಿ (ಜೆಡಿಎಸ್) ಎ.ಬಿ.ಪಾಟೀಲ(ಕಾಂಗ್ರೆಸ್)
ನಿಪ್ಪಾಣಿ ಕಾಕಾಸಾಹೇಬ ಪಾಟೀಲ (ಕಾಂಗ್ರೆಸ್) ಶಶಿಕಲಾ ಜೋರ್ಲೆ(ಬಿಜೆಪಿ)
ಅಥಣಿ ಲಕ್ಷ್ಮಣ ಸವದಿ (ಬಿಜೆಪಿ) ಕಿರಣ ಪಾಟೀಲ(ಕಾಂಗ್ರೆಸ್)
ಕಾಗವಾಡ ಭರಮಗೌಡ ಕಾಗೆ (ಬಿಜೆಪಿ) ಪವಾರ ದೇಸಾಯಿ(ಕಾಂಗ್ರೆಸ್)
ಕುಡಚಿ ಶ್ಯಾಮ ಘಾಟಗೆ(ಕಾಂಗ್ರೆಸ್) ಮಪೇಂದ್ರ ತಮ್ಮಣ್ಣವರ (ಬಿಜೆಪಿ)
ರಾಯಬಾಗ ದುರ್ಯೋಧನ ಐಹೊಳೆ (ಬಿಜೆಪಿ) ಓಂಪ್ರಕಾಶ ಕಣಗಲಿ(ಕಾಂಗ್ರೆಸ್)
ರಾಯಚೂರು ಗ್ರಾಮಾಂತರ ರಾಜಾ ರಾಯಪ್ಪನಾಯಕ(ಕಾಂಗ್ರೆಸ್) ರಾಜಾರಂಗಪ್ಪನಾಯಕ(ಜೆಡಿಎಸ್)
ಯಮಕನಮರಡಿ ಸತೀಶ್ ಜಾರಕಿಹೊಳೆ (ಕಾಂಗ್ರೆಸ್) ಬಾಳಾಗೌಡ ಪಾಟೀಲ(ಜೆಡಿಎಸ್)
ಬಾಗಲಕೋಟೆ ವೀರಣ್ಣ ಚರಂತಿಮಠ(ಬಿಜೆಪಿ) ಎಚ್.ವೈ. ಮೇಟಿ(ಕಾಂಗ್ರೆಸ್)

  • 13ನೇ ವಿಧಾನಸಭೆ ಚುನಾವಣೆ ಫಲಿತಾಂಶ ಮೊದಲ ಪಟ್ಟಿ
  • 13ನೇ ವಿಧಾನಸಭೆ ಚುನಾವಣೆ ಫಲಿತಾಂಶ 2ನೇ ಪಟ್ಟಿ
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X