ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಾಯಾಪತ್ರಕರ್ತರ ಸಂಘದಿಂದ ಟೆಲಿಫೋನ್ ಡೈರೆಕ್ಟರಿ

By Staff
|
Google Oneindia Kannada News

ಬೆಂಗಳೂರು, ಮೇ 13 :ಬೆಂಗಳೂರಿನ ಛಾಯಾಪತ್ರಕರ್ತರ ಸಂಘ ಹೊರತಂದಿರುವ ಟೆಲಿಫೋನ್ ಡೈರೆಕ್ಟರಿಯನ್ನುಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರು ಮಂಗಳವಾರ ಬಿಡುಗಡೆ ಮಾಡಿದರು. 'ನಂದ ಲವ್ಸ್ ನಂದಿತಾ' ಚಿತ್ರದಿಂದ ಖ್ಯಾತಿಯ ಉತ್ತುಂಗಕ್ಕೇರಿರುವ 'ಜಿಂಕೆ ಮರಿ' ಶ್ವೇತಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X