• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

48 ಗಂಟೆಗಳಲ್ಲಿ ಮತದಾರರ ಗುರುತು ಚೀಟಿ

By Staff
|

How to get Electoral Photo Identity Cardಬೆಂಗಳೂರು, ಏ. 24 : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವಾ ಅಥವಾ ಕಾಣೆಯಾಗಿದೆಯಾ? ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಮತಚಲಾಯಿಸಬೇಕು ಆದರೆ ಮತದಾರರ ಪಟ್ಟಿಯಲ್ಲಿ ಹೆಸರು ನಮೂದಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಿರುವವರ ಗಮನಕ್ಕಾಗಿ ಈ ಮಾಹಿತಿ. ತಮ್ಮ ಹೆಸರು ಸೇರಿಸಿ ಭಾವಚಿತ್ರವಿರುವ ಮತದಾರರ ಗುರುತು ಚೀಟಿ ಪಡೆಯುವುದು ಹೇಗೆ? ಎಂದು ತಿಳಿಯಬಸುವವರಿಗೆ ಮಾರ್ಗದರ್ಶನ ಇಲ್ಲಿದೆ.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ದಾಖಲಾಗದೆ ಕುಪಿತರಾಗಿರುವ ಅನೇಕ ಮತದಾರರರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಈ ದೂರುಗಳನ್ನು ಮನಗಂಡ ಆಯೋಗ ಭಾವಚಿತ್ರ ಸಮೇತ ಗುರುತು ಚೀಟಿ [Electoral Photo Identity Card (EPIC)] ನೀಡಲು ಮುಂದಾಗಿದೆ. ಇದನ್ನು ಪಡೆಯಲು ನೀವು ತುಂಬಾ ಶ್ರಮ ಪಡಬೇಕಾಗಿಲ್ಲ, ಸರತಿಯಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಗಿಲ್ಲ. ಆಯೋಗವು ತೆರೆದಿರುವ ಡ್ರಾಪ್ ಬಾಕ್ಸ್‌ನಲ್ಲಿ ನಿಮ್ಮ ವಿವರಗಳನ್ನು ಹಾಕಿ 48 ಗಂಟೆಗಳಲ್ಲಿ ಗುರುತು ಚೀಟಿ ಪಡೆದುಕೊಳ್ಳಬಹುದು.

ಹೆಚ್ಚಿನ ವಿವವರಗಳಿಗೆ ಈ ಕೊಂಡಿಯನ್ನು ನೋಡಿ.

ಅರ್ಜಿ ನಮೂನೆಗಳನ್ನು ಬೆಂಗಳೂರು ಒನ್ಕಚೇರಿಗಳ ಮೂಲಕ ಪಡೆಯಬಹುದು. ಸಮಗ್ರ ಮಾಹಿತಿಗೆ ಭೇಟಿಕೊಡಿ : http://www.bangalorevoterid.org/index.html

ಸಹಾಯವಾಣಿ 91-080-4175 7550

ಕೊನೆಯ ದಿನಾಂಕ : ಮೇ 5, 2008

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more