ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಹಂತಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

By Staff
|
Google Oneindia Kannada News

ಬೆಂಗಳೂರು, ಏ.23: ಎರಡನೇ ಹಂತದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಂತೆ ವಿಧಾನಸಭೆ ಚುನಾವಣೆ ಕ್ಷೇತ್ರ ಮತ್ತು ಅಭ್ಯರ್ಥಿಗಳ ವಿವರ:

ಕ್ಷೇತ್ರ ಅಭ್ಯರ್ಥಿಗಳು
ಚಿಕ್ಕಪೇಟೆ ಆರ್ .ವಿ. ದೇವರಾಜ್
ಹುಕ್ಕೇರಿ ಎ.ಬಿ.ಪಾಟೀಲ್
ಖಾನಾಪುರ ರಫೀಕ್ ಖಾನಪುರೆ
ಬಬಲೇಶ್ವರ ಎಂ.ಬಿ.ಪಾಟೀಲ್
ಸಿಂಧಗಿ ಸಿದ್ದನಗೌಡ ಪಾಟೀಲ್
ಜಯನಗರ ಎಂ.ಸುರೇಶ್
ರಾಯಚೂರು ಗ್ರಾ (ಮೀ) ರಾಜಾ ರಾಯಪ್ಪ ನಾಯಕ್
ರಾಯಚೂರು ಸೈಯದ್ ಯಾಸೀನ್
ಮಾನ್ವಿ (ಮೀ) ಹಂಪಯ್ಯ ನಾಯಕ್
ಲಿಂಗಸುಗೂರು(ಮೀ) ವಿ.ವಸಂತ್ ಕುಮಾರ್
ಸಿಂಧನೂರು ಹಂಪನಗೌಡ ಬಾದರ್ಲಿ
ಮಸ್ಕಿ (ಮೀ) ತಿಮ್ಮಣ್ಣ ನಾಯಕ್
ಕುಷ್ಟಗಿ ಮರೇಗೌಡ ಬಯ್ಯಾಪುರ
ಕನಕಗಿರಿ(ಮೀ) ಮುಕುಂದರಾವ್ ಭವಾನಿಮಠ
ಗಂಗಾವತಿ ನಾಗಪ್ಪ ಭೀಮಪ್ಪ ಸಾಲೋಣಿ
ಯಲಬುರ್ಗಾ ಬಸವರಾಜ ರಾಯರೆಡ್ಡಿ
ಕೊಪ್ಪಳ ಬಸವರಾಜ ಹಿಟ್ನಾಳ
ಹಳಿಯಾಳ ಆರ್.ವಿ.ದೇಶಪಾಂಡೆ
ಕಾರವಾರ ಆನಂದ್ ವಸಂತ್ ಅಸ್ನೋಟಿಕರ್
ಕುಮಟಾ ಮೋಹನ್ ಶೆಟ್ಟಿ
ಭಟ್ಕಳ ಜೆ.ಡಿ.ನಾಯಕ್
ಶಿರಸಿ ರವೀಂದ್ರ ನಾಯಕ್
ಯಲ್ಲಾಪುರ ಶಿವರಾಮ ಮಹಾಬಲೇಶ್ವರ ಹೆಬ್ಬಾರ್
ಹಡಗಲಿ(ಮೀ) ಪರಮೇಶ್ವರ್ ನಾಯಕ್
ಹಗರಿ ಬೊಮ್ಮನಹಳ್ಳಿ(ಮೀ) ರಾಮಣ್ಣ ಹರಿಜನ
ವಿಜಯನಗರ ಎಚ್.ಆರ್. ಗವಿಯಪ್ಪ
ಕಂಪ್ಲಿ(ಮೀ) ಸಣ್ಣ ಹನುಮಕ್ಕ
ಶಿರಗುಪ್ಪ(ಮೀ) ಎಚ್. ರಾಮಯ್ಯ
ಬಳ್ಳಾರಿ(ಮೀ) ಬಿ.ರಾಮ್ ಪ್ರಸಾದ್
ಬಳ್ಳಾರಿ ನಗರ ಅನಿಲ್ ಲಾಡ್
ಕೂಡ್ಲಿಗಿ(ಮೀ) ಎಸ್. ವೆಂಕಟೇಶ್
ಮೊಳಕಾಲ್ಮೂರು (ಮೀ) ಎನ್.ವೈ.ಗೋಪಾಲಕೃಷ್ಣ
ಚಳ್ಳಕೆರೆ(ಮೀ) ಶಶಿಕುಮಾರ್ ನಾಯಕ್
ಚಿತ್ರದುರ್ಗ ಜಿ.ಎಚ್ .ತಿಪ್ಪಾರೆಡ್ಡಿ
ರಾಮನಗರ ಮಮತಾ ನಿಚ್ಚಾನಿ
ಹಿರಿಯೂರು ಗೀತಾನಂದಿನಿಗೌಡ ಯಾದವ್
ಹೊಸದುರ್ಗ ಬಿ.ಜಿ.ಗೋವಿಂದಪ್ಪ
ಹೊಳೆಲ್ಕೆರೆ(ಮೀ) ಬಿ.ತಿಪ್ಪೇಸ್ವಾಮಿ
ಜಗಳೂರು(ಮೀ) ಎಸ್.ವಿ.ರಾಮಚಂದ್ರ
ಹರಪನಹಳ್ಳಿ ಎಂ.ಪಿ.ಪ್ರಕಾಶ್
ಹರಿಹರ ಡಾ.ವೈ.ನಾಗಪ್ಪ
ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ
ಮಾಯಕೊಂಡ(ಮೀ) ಕೆ.ಶಿವಮೂರ್ತಿ
ಹೊನ್ನಾಳಿ ಡಿ.ಜಿ.ಶಾಂತನಗೌಡ
ಭದ್ರಾವತಿ ಬಿ.ಕೆ.ಸಂಗಮೇಶ್ವರ್
ತೀರ್ಥಹಳ್ಳಿ ಕಿಮ್ಮನೆ ರತ್ನಾಕರ
ಸೊರಬ ಕುಮಾರ್ ಬಂಗಾರಪ್ಪ
ಸಾಗರ ಕಾಗೋಡು ತಿಮ್ಮಪ್ಪ
ಬೈಂದೂರು ಕೆ.ಗೋಪಾಲ ಪೂಜಾರಿ
ಕುಂದಾಪುರ ಜಯಪ್ರಕಾಶ್ ಹೆಗ್ಡೆ
ಉಡುಪಿ ಯು.ಆರ್. ಸಭಾಪತಿ
ಕಾಪು ವಸಂತ್ ಸಾಲಿಯಾನ
ಕಾರ್ಕಳ ಗೋಪಾಲ ಭಂಡಾರಿ
ಮೂಡಿಗೆರೆ(ಮೀ) ಬಿ.ಎನ್. ಚಂದ್ರಪ್ಪ
ಚಿಕ್ಕಮಗಳೂರು ಕೆ.ಬಿ.ಮಲ್ಲಿಕಾರ್ಜುನ್
ಕಡೂರು ಕೆ.ಎಂ. ಕೃಷ್ಣಮೂರ್ತಿ
ಮೂಡಬಿದಿರೆ ಅಭಯಚಂದ್ರ ಜೈನ್
ಮಂಗಳೂರು ನಗರ ಉತ್ತರ ಮೊಯಿದ್ದೀನ್ ಬಾವ
ಮಂಗಳೂರು ನಗರ ದಕ್ಷಿಣ ಐವಾನ್ ಡಿಸೋಜ
ಮಂಗಳೂರು ಯು.ಟಿ.ಖಾದರ್
ಬಂಟ್ವಾಳ ರಮಾನಾಥ ರೈ
ನಿಪ್ಪಾಣಿ ಕಾಕಾ ಸಾಹೇಬ ಪಾಟೀಲ್
ಚಿಕ್ಕೋಡಿ-ಸದಲಗ ಪ್ರಕಾಶ್ ಹುಕ್ಕೇರಿ
ಕುಡಚಿ(ಮೀ) ಶಾಮ್ ಭೀಮ್ ಘಾಟ್ಗೆ
ಗೋಕಾಕ ರಮೇಶ್ ಜಾರಕಿಹೊಳಿ
ಕಿತ್ತೂರು ದಿ.ಬಿ.ಇನಾಂದಾರ್
ಬೈಲಹೊಂಗಲ ಮಹಾಂತೇಶ್ ಕೌಜಲಗಿ
ಸವದತ್ತಿ ಯಲ್ಲಮ್ಮ ಸುಭಾಷ್ ಕೌಜಲಗಿ
ಬಾಗಲಕೋಟ ಎಚ್.ವೈ.ಮೇಟಿ
ಮುದ್ದೇಬಿಹಾಳ ಸಿ.ಎಸ್.ನಾಡಗೌಡ
ಬಸವನ ಬಾಗೇವಾಡಿ ಶಿವಾನಂದ ಪಾಟೀಲ
ಇಂಡಿ ಯಶವಂತ ಗೌಡ
ಜೇವರ್ಗಿ ಎನ್.ಧರ್ಮಸಿಂಗ್
ಶಹಾಪುರ ಶರಣಬಸಪ್ಪ ದರ್ಶನಾಪುರ
ಚಿತ್ತಾಪುರ(ಮೀ) ಮಲ್ಲಿಕಾರ್ಜುನ ಖರ್ಗೆ
ಸೇಡಂ ಡಾ.ಶರಣಪ್ರಕಾಶ್ ಪಾಟೀಲ
ಗುಲ್ಬರ್ಗ ಗ್ರಾ(ಮೀ) ಚಂದ್ರಿಕಾ ಪರಮೇಶ್ವರಿ
ಗುಲ್ಬರ್ಗ ದಕ್ಷಿಣ ಬಸವರಾಜ ಭೀಮಳ್ಳಿ
ಆಳಂದ ಬಿ.ಆರ್.ಪಾಟೀಲ್
ಹುಮ್ನಾಬಾದ್ ರಾಜಶೇಖರ ಪಾಟೀಲ್
ಭಾಲ್ಕಿ ಈಶ್ವರ ಖಂಡ್ರೆ
ಗದಗ ಎಚ್.ಕೆ.ಪಾಟೀಲ್
ನವಲಗುಂದ ಕೆ.ಎನ್.ಗಡ್ಡಿ
ರೋಣ ಜಿ.ಎಚ್. ಪಾಟೀಲ್
ಕುಂದಗೋಳ ಸಿ.ಎಸ್. ಶಿವಳ್ಳಿ
ಶಿಗ್ಗಾವಿ ಸೈಯ್ಯದ್ ಅಜೀಂಪೀರ್ ಖಾದ್ರಿ
(ದಟ್ಸ್ ಕನ್ನಡವಾರ್ತೆ)
ಮೊದಲ ಹಂತಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X