ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟಿಷರ ಪ್ರತಿಷ್ಠೆಯ ಜಾಗ್ವಾರ್ ಮೇಲೆ ಟಾಟಾ ಸವಾರಿ

By Staff
|
Google Oneindia Kannada News

ನವದೆಹಲಿ, ಮಾ.27: ಬ್ರಿಟಿಷರ ಐಷಾರಾಮಿ ಜೀವನ ಸಂಕೇತಗಳೆನಿಸಿದ, 'ಜಾಗ್ವಾರ್' ಹಾಗೂ 'ಲ್ಯಾಂಡ್ ರೋವರ್' ಕಾರು ಬ್ರಾಂಡ್ ಗಳನ್ನು ಬುಧವಾರ ಟಾಟಾ ಸಂಸ್ಥೆ ಪಾಲಾಗಿದೆ. ಅಮೆರಿಕದ ಫೊರ್ಡ್ ಕಾರು ಕಂಪೆನಿ ಜತೆಗೆ 2.3 ಶತಕೋಟಿ ಡಾಲರ್ ಗಳ ಒಪ್ಪಂದ ಮಾಡಿಕೊಂಡು, ಎರಡು ಪ್ರತಿಷ್ಠಿತ ಬ್ರಾಂಡ್ ಕಾರುಗಳನ್ನು ಭಾರತದ ಬೃಹತ್ ಉದ್ಯಮ ಸಂಸ್ಥೆ ಟಾಟಾ ಮೋಟರ್ ತನ್ನದಾಗಿಸಿಕೊಂಡಿದೆ. ಈ ಎರಡೂ ಕಂಪನಿಗಳಲ್ಲಿ 16,000ಕ್ಕೂ ಹೆಚ್ಚು ನೌಕರರಿದ್ದಾರೆ. ಬ್ರಿಟನ್ ನಲ್ಲಿ ಈ ಐಷಾರಮಿ ಕಾರುಗಳ ಉತ್ಪಾದನಾ ಘಟಕಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X