• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳಾ ವಿವಿಗೆ ಆಂಧ್ರಶಾಸಕಿ ನೇಮಕ ರದ್ದು

By Staff
|

ಬೆಂಗಳೂರು, ಫೆ.7: ಬಿಜಾಪುರ ಮಹಿಳಾ ವಿವಿ ಸಿಂಡಿಕೇಟ್ ಸದಸ್ಯತ್ವಕ್ಕೆ ಆಂಧ್ರ ಶಾಸಕಿ ರಾಜ್ಯಲಕ್ಷ್ಮಿ ನೇಮಕವನ್ನು ರದ್ದು ಮಾಡಲಾಗಿದೆ. ಜನಾಗ್ರಹಕ್ಕೆ ಮಣಿದ ರಾಜ್ಯಪಾಲರು ಅವರ ನೇಮಕವನ್ನು ಇಂದು ರದ್ದು ಮಾಡಿದ್ದಾರೆ.

****

ಏರ್‌ಪೋರ್ಟ್ ರಸ್ತೆಯಲ್ಲಿರುವ ಎಂಬೆಸಸಿ ಗಾಲ್ಫ್‌ಲಿಂಕ್ ಕಟ್ಟಡಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಪೊಲೀಸ್ ಶ್ವಾನದಳ ಆಗಮಿಸಿ ತಪಾಸಣೆ ಮಾಡಿತು. ಆದರೆ ಅದು ಹುಸಿಬಾಂಬ್ ಬೆದರಿಕೆ ಎಂದು ಗೊತ್ತಾಯಿತು.

****

ನಂದಿನಿ ಲೇಔಟ್ ಪೊಲೀಸ್ ಠಾಣಾ ಪರಿಧಿಯಲ್ಲಿ ಹಾಡುಹಗಲೇ ಕಾಲೇಜಿನ ಯುವತಿಯನ್ನು ಅಪಹರಿಸಲಾಗಿದೆ. ಅಪಹರಣಕ್ಕೊಳಗಾಗಿರುವ ಯುವತಿಯು ಮಲ್ಲೇಶ್ವರಂನ ಮಹಾರಾಣಿ ಅಮ್ಮಣ್ಣಿ ಕಾಲೇಜಿ ನಲ್ಲಿ ಪಿಯುಸಿ ಓದುತ್ತಿದ್ದಾರೆ. ಕಾರಿನಲ್ಲಿ ಬಂದ ಅಪರಿಚಿತರು ಆಕೆಯನ್ನು ಅಪಹರಿಸಿದ್ದಾರೆ.

(ದಟ್ಸ್‌‍ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X