ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಲಿಮ್ಕಾ ರೆಕಾರ್ಡ್ ಸೇರಿದ ಓಂಕಾರ ಆಕೃತಿ

By Staff
|
Google Oneindia Kannada News

ನಾಗಪುರ , ಜ.31: ಭಾರತದ ಪಶ್ಚಿಮಭಾಗದ ನಾಗಪುರದ 'ರಾಮಧಾಮ್' ಹಿಂದೂ ದೇವಾಲಯದಲ್ಲಿರುವ 'ಓಂಕಾರ'ದ ಆಕೃತಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ.ವಿಶ್ವದಲ್ಲೇ ಅತಿದೊಡ್ಡದಾದ 'ಓಂ' ಆಕೃತಿಯನ್ನು ಇಲ್ಲಿ ಕಾಣಬಹುದಾಗಿದೆ.

ಸುಮಾರು 350 ಅಡಿ ಉದ್ದ, 10.5 ಅಡಿ ಎತ್ತರ ಹಾಗೂ11ಅಡಿ ಅಗಲ ಇರುವ ಈ ಆಕೃತಿ ದಿನೇದಿನೇ ಜನಪ್ರಿಯಗೊಳ್ಳುತ್ತಿದೆ. ನಾಗಪುರದಿಂದ ಸುಮಾರು 35 ಕಿ.ಮೀ ದೂರವಿರುವ ರಾಮಧಾಮ್ ದೇವಾಲಯ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X