ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುಜರಾತ್ ಚುನಾವಣೆಯಲ್ಲಿ ಮೇಕಪ್ ಲೇಡಿ
ಗಾಂಧಿನಗರ(ಗುಜರಾತ್), ಡಿ.6 : ಗುಜರಾತ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ದಿನಗಳು ಹತ್ತಿರವಾಗುತ್ತಿವೆ. ಪ್ರಚಾರದ ಭರಾಟೆ ಹೆಚ್ಚುತ್ತಿದೆ. ಕಣದಲ್ಲಿರುವ ಒಬ್ಬೊಬ್ಬ ಅಭ್ಯರ್ಥಿಯದು ಒಂದೊಂದು ವಿಶೇಷ. ಕಶ್ಮೀರಾ ನಥ್ವಾನಿ ಎಂಬ ಮಹಿಳಾ ಅಭ್ಯರ್ಥಿ, ಪ್ರಚಾರದ ಹಿನ್ನೆಲೆಯಲ್ಲಿ ಮೇಕಪ್ ಗೆ ಮೊರೆ ಹೋಗಿದ್ದಾರೆ.
ರಾಜಕೋಟ್
ವಿಧಾನಸಭಾ
ಕ್ಷೇತ್ರದಲ್ಲಿ
ಸ್ಪರ್ಧಿಸಿರುವ
ಇವರು,
ಪ್ರತಿದಿನ
ಬ್ಯೂಟಿ
ಪಾರ್ಲರ್
ಗೆ
ಹೋಗುತ್ತಿದ್ದಾರೆ.
15ನಿಮಿಷ
ಮೇಕಪ್
ಗಾಗಿಯೇ
ವ್ಯಯಿಸುತ್ತಿದ್ದು,
ಸಿಂಗಾರ
ಬಂಗಾರ
ಎಲ್ಲಾ
ಆದ
ಮೇಲೆ
ಮತದಾರರ
ಮುಂದೆ
ಕೈಮುಗಿದು
ನಿಲ್ಲುತ್ತಿದ್ದಾರೆ.
ಇವರ
ಮೇಕಪ್
ಪ್ರಭಾವವನ್ನು
ಕಾದುನೋಡಬೇಕಾಗಿದೆ.
Comments
Story first published: Thursday, December 6, 2007, 16:16 [IST]