ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರೆಗೂ ಗೋಡೆ ಕನ್ನಡಿಗೂ ಅಂಟಿದ ನಂಟು!

By Staff
|
Google Oneindia Kannada News

ನವದೆಹಲಿ, ನ.28 : ತಮ್ಮ ಜೀವಿತಾವಧಿಯ ಮೂರು ವರ್ಷಗಳನ್ನು ಮಹಿಳೆಯರು ಕನ್ನಡಿ ಮುಂದೆಯೇ ಕಳೆದುಬಿಡುತ್ತಾರೆ. ಕನ್ನಡಿಗೂ ನೀರೆಗೂ ಬಿಡದ ನಂಟು. ಮಹಿಳೆಯರ ಫ್ಯಾಷನ್ ಹುಚ್ಚಿನ ಬಗ್ಗೆ ವಿವರಣೆ ನೀಡುವ ಅಧ್ಯಯನವೊಂದನ್ನು ಬ್ರಿಟನ್ನಿನ ದಿನಪತ್ರಿಕೆ ಡೈಲಿ ಮೇಲ್ ಪ್ರಕಟಿಸಿದೆ. ಈ ಸಂಬಂಧಿ ವಿಡಿಯೋ ಫೈಲ್ ನಿಮ್ಮ ಗಮನಕ್ಕೆ..

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X