ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರಾರು ಬೆಳ್ಳಿ ನಾಣ್ಯ ಸಿಕ್ರು ಪೊಲೀಸರಿಗೆ ಕೊಟ್ಟ ಪುಣಾತ್ಮ

By Staff
|
Google Oneindia Kannada News

ಗುಲ್ಬರ್ಗಾ, ನ.25:ಸುಮಾರು 12 ನೇ ಶತಮಾನಕ್ಕೆ ಸೇರಿದ, ಬಹಮನಿ ಸುಲ್ತಾನರ ಕಾಲದ ನಾಣ್ಯಗಳು ಇತ್ತೀಚೆಗೆ ಕೂಲಿಕಾರ್ಮಿಕರೊಬ್ಬರಿಂದ ಪತ್ತೆಯಾಗಿವೆ.

ಬ್ರಹ್ಮಪುರದಲ್ಲಿ ಕೂಲಿ ಕಾರ್ಮಿಕ ಹನುಮಂತಪ್ಪ ಮಣ್ಣು ಅಗೆಯುತ್ತಿದ್ದಾಗ, ಮಡಿಕೆಯೊಂದರಲ್ಲಿ ಸುಮಾರು 640 ಬೆಳ್ಳಿ ಗಳು ಸಿಕ್ಕಿವೆ. ಎಲ್ಲಾ ನಾಣ್ಯಗಳನ್ನು ಸ್ಥಳೀಯ ಪೊಲೀಸರ ವಶಕ್ಕೆ ಹನುಮಂತಪ್ಪ ಒಪ್ಪಿಸಿದ್ದಾರೆ.

ಬೆಳ್ಳಿನಾಣ್ಯಗಳ ತೂಕ ಸುಮಾರು 9ಕೆ.ಜಿಗೂ ಅಧಿಕ ತೂಗುತ್ತದೆ. ಈ ನಾಣ್ಯಗಳು ಬಹಮನಿ ಸುಲ್ತಾನರ ಕಾಲದ್ದಾಗಿದೆ. ಉರ್ದು ಹಾಗೂ ಅರೇಬಿಕ್ ಭಾಷೆಯಲಿಪಿಗಳು ನಾಣ್ಯದ ಎರಡು ಮುಖಗಳಲ್ಲಿ ಕಂಡು ಬಂದಿದೆ ಎಂದು ಸಹಾಯಕ ಎಸ್ಪಿ ಎಂ.ವಿ.ನಾಗರಾಜು ಸುದ್ದಿಗಾರರಿಗೆ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X