ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಧನ ಭಾಗ್ಯ : ದಕ್ಷಿಣ ಏಷ್ಯಾದಲ್ಲಿ ಭಾರತವೇ ಮೇಲು

By Staff
|
Google Oneindia Kannada News

ನವದೆಹಲಿ, ನ.03 : ಅಡುಗೆ ಅನಿಲ ಮತ್ತು ಸೀಮೆ ಎಣ್ಣೆ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಭಾರತದಲ್ಲಿಯೇ ಅಗ್ಗವಾಗಿ ಸಿಗುತ್ತಿವೆ. ನವದೆಹಲಿಯಲ್ಲಿ ಲೀಟರ್ ಸೀಮೆ ಎಣ್ಣೆ ರೂ.9.09ಕ್ಕೆ ದೊರಕುತ್ತಿದ್ದು, ಬಾಂಗ್ಲಾದೇಶದಲ್ಲಿ ಲೀಟರ್ ಸೀಮೆ ಎಣ್ಣೆ ಬೆಲೆ ರೂ.22.91, ನೇಪಾಳದಲ್ಲಿ ರೂ.30.89. ಇದೇ ರೀತಿ ಪೆಟ್ರೋಲ್ ಮತ್ತು ಡೀಸೆಲ್ ದರವೂ ಕಡಿಮೆಯಿದ್ದಿದ್ದರೇ ಚೆನ್ನಾಗಿರುತ್ತಿತ್ತು ಅಲ್ವಾ? ಸೀಮೆಎಣ್ಣೆ ಮತ್ತು ಅಡುಗೆ ಅನಿಲ ಬೆಲೆ ಕಡಿಮೆಯಾಗಲು, ಕೇಂದ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿಯೇ ಪ್ರಮುಖ ಕಾರಣ.

ಎಲ್ಲೆಲ್ಲಿ ಎಷ್ಟೆಷ್ಟು ದರ ಎನ್ನುವುದನ್ನು ಸೂಚಿಸುವ ಪಟ್ಟಿ :

ವಿವರ ಪಾಕಿಸ್ತಾನ ಬಾಂಗ್ಲಾದೇಶ ಶ್ರೀಲಂಕಾ ನೇಪಾಳ ಭಾರತ
ಪೆಟ್ರೋಲ್ 34.77 37.23 41.47 44.34 43.52
ಡೀಸೆಲ್ 24.41 22.91 26.58 33.94 30.18
ಸೀಮೆ ಎಣ್ಣೆ 22.81 22.91 24.10 30.89 9.09
ಅಡುಗೆ ಅನಿಲ(14.2 ಕಿಲೋ ಸಿಲಿಂಡರ್ ) 486.94 390.39 502.52 663.68 294.75

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X