ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ವತಮ್ಮ ಸೇರಿದಂತೆ 51ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು, ಅ.27 : ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಿದ್ಧಗೊಂಡಿದ್ದು, ಶನಿವಾರ ರಾತ್ರಿ ವೇಳೆಗೆ ಅಧಿಕೃತವಾಗಿ ಪ್ರಕಟಗೊಳ್ಳುವ ಸಾಧ್ಯತೆಗಳಿವೆ.

ಕೊನೆ ಹಂತದಲ್ಲಿ ಒಂದಷ್ಟು ಬದಲಾವಣೆಗಳಾಗುವ ಸಾಧ್ಯತೆಗಳಿದ್ದು, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ನೇತೃತ್ವದ ಸಮಿತಿ ಪ್ರಶಸ್ತಿಗೆ 51ಗಣ್ಯರನ್ನು ಆಯ್ಕೆ ಮಾಡಿದೆ. ಈಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿರುವ ಪ್ರಮುಖರು : ಪಾರ್ವತಮ್ಮ ರಾಜ್ ಕುಮಾರ್(ಚಲನಚಿತ್ರ), ಟಿ.ಜೆ.ಎಸ್.ಜಾರ್ಜ್(ಪತ್ರಿಕೋದ್ಯಮ), ಅನಂತನಾಗ್(ಚಲನಚಿತ್ರ), ಸರಜೂ ಕಾಟ್ಕರ್, ಡಾ.ವಿಜಯಾ(ಪತ್ರಿಕೋದ್ಯಮ), ಪಂಕಜ್ ಆಡ್ವಾಣಿ (ಕ್ರೀಡೆ), ಚಿ.ಶ್ರೀನಿವಾಸ ರಾಜು(ಸಾಹಿತ್ಯ), ಪೊನ್ನಪ್ಪ(ವ್ಯಂಗ್ಯಚಿತ್ರ), ಭುಜಂಗಯ್ಯ ಶೆಟ್ಟಿ(ವೈದ್ಯಕೀಯ)

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X