ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಡಕೋಶ ಕುರಿತ ಸಂಶೋಧನೆಗೆ ನೊಬೆಲ್ ಪುರಸ್ಕಾರ

By Staff
|
Google Oneindia Kannada News

ಮಾರಿಯೋ ಕಪೆಚಿಸ್ಟಾಕ್‌ಹೋಂ, ಅ.10 : 2007ನೇ ವರ್ಷದ ವೈದ್ಯಶಾಸ್ತ್ರದ ನೊಬೆಲ್ ಬಹುಮಾನ ಪ್ರಕಟವಾಗಿದೆ. ಈ ಬಾರಿಯ ನೊಬೆಲ್ ಬಹುಮಾನವನ್ನು ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ ಎಂದು ಕರೋಲಿನ್‌ಸ್ಕಾ ಸಂಸ್ಥೆ ತಿಳಿಸಿದೆ.

ಮಾರಿಯೋ ಕಪೆಚಿ, ಮಾರ್ಟಿನ್ ಇವಾನ್ಸ್ ಹಾಗೂ ಓಲಿವರ್ ಸ್ಮಿತೀಸ್ ಇವರೇ ಈ ಬಾರಿಯ ವೈದ್ಯಶಾಸ್ತ್ರದ ನೊಬೆಲ್‌ಗೆ ಆಯ್ಕೆಯಾದವರು. ಇವರ ಕಾಂಡ ಕೋಶಗಳ ಕುರಿತ ಸಂಶೋಧನೆಗೆ ಈ ಬಹುಮಾನ ಲಭಿಸಿದೆ.

ಪ್ರಶಸ್ತಿಯು 1.54 ದಶಲಕ್ಷ ಡಾಲರ್‌ಗಳನ್ನು ಹೊಂದಿದೆ. ಇಂಗ್ಲೆಡ್‌ನಲ್ಲಿ ಹುಟ್ಟಿರುವ ಕಪೆಚಿ ಅಮೆರಿಕದ ನಾಗರೀಕತ್ವವನ್ನು ಹೊಂದಿದ್ದಾರೆ. ಇವಾನ್ಸ್ ಮತ್ತು ಓಲಿವರ್ ಸ್ಮಿತೀಸ್ ಬ್ರಿಟನ್‌ನವರು. ಮೊದಲು ವೈದ್ಯಶಾಸ್ತ್ರದ ನೊಬೆಲ್ ಪ್ರಕಟವಾದ ನಂತರ ಉಳಿದ ನೊಬೆಲ್ ಬಹುಮಾನಗಳನ್ನು ಪ್ರಕಟಿಸಲಾಗುತ್ತದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X