ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂಟದ ಕಾಟ

By Staff
|
Google Oneindia Kannada News

(ಊಟದ ಆಟ... ಧಾಟಿಯಲ್ಲಿ)

ರಚನೆ : ಫಸ್ಟ್ ಕ್ಲಾಸ್ ಕನ್ನಡಿಗ

ಒಂದು ಎರಡು
ಕುಮಾರಾ ಹೊರಡು

ಮೂರು ನಾಲ್ಕು
(ಯಡ್ಡಿಗೆ) ಟೋಪಿ ಹಾಕು

ಐದು ಆರು
"ದೇವ"ನ ಕಾರ್ಬಾರು

ಏಳು ಎಂಟು
ಎಣ್ಣೆ-ಸೀಗೆ ನಂಟು

ಒಂಬತ್ತು ಹತ್ತು
ದೋಸ್ತಿ ಮುರಿದ್ಬಿತ್ತು

ಒಂದರಿಂದ ಹತ್ತು ಹೀಗಿತ್ತು
ಕೂಟದ ಕಾಟವು ಮುಗಿದಿತ್ತು

ಕರ್ನಾಟಕವು ನಲುಗಿತ್ತು,
ಅಯ್ಯೋ ಕರ್ನಾಟಕವು ನರಳಿತ್ತು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X