• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಣಿ ಮುಖರ್ಜಿ ಮತ್ತು ಐಶ್ವರ್ಯ ರೈ ಮಧ್ಯೆ ಶೀತಲ ಸಮರ!

By Super
|

ಮುಂಬಯಿ, ಸೆಪ್ಟೆಂಬರ್ 19 : ರಾಣಿ ಮುಖರ್ಜಿ ಮತ್ತು ಐಶ್ವರ್ಯ ರೈ ನಡುವೆ ಶೀತಲ ಸಮರ ಶುರುವಾಗಿದೆ. ಇದಕ್ಕೆಲ್ಲಾ ಅಭಿಷೇಕ್ ಕಾರಣ ಎನ್ನಲಾಗಿದೆ. ಇದು ಮತ್ತೊಂದು ತ್ರಿಕೋಣ ಪ್ರೇಮಕಥೆನಾ ಎಂದು ಕೇಳಬೇಡಿ ಮುಂದೆ ಓದಿ. ತಾಳ್ಮೆ ಇಲ್ಲದಿದ್ದರೆ ವಿಡಿಯೋ ಕ್ಲಿಕ್ ಮಾಡಿ.

ಚಲ್ತೆ ಚಲ್ತೆ ಚಿತ್ರ ಗೊತ್ತಲ್ಲ. ಐಶ್ವರ್ಯ ರೈಳ ಪಾತ್ರ ರಾಣಿ ಮುಖರ್ಜಿ ಮಾಡಿದ್ದಳು. ಅದೇ ಪತ್ನಿಯ ಪಾತ್ರ. ಈಗ ನಿಜ ಜೀವನದಲ್ಲಿ ಎಲ್ಲಾ ಅದಲು ಬದಲಾಗಿದೆ.

ಐಶ್ವರ್ಯ ಮತ್ತು ಅಭಿಷೇಕ್ ಮದುವೆಗೆ ಮುಂಚೆ, ರಾಣಿ ಮತ್ತು ಐಶ್ ಪರಮಾಪ್ತ ಗೆಳತಿಯರು. ಒಬ್ಬರಿಗೊಬ್ಬರು ಸಲಹೆಗಳನ್ನು ಕೊಟ್ಟುಕೊಳ್ಳುವಷ್ಟು. ಆದರೆ ಈಗ ಎಲ್ಲಾ ಉಲ್ಟಾಪಲ್ಟಾ ಆಗುವ ನಿರೀಕ್ಷೆ ಇದೆ. ಕಾರಣ ಇಷ್ಟೆ ; ರಾಣಿ ಮತ್ತು ಅಭಿಷೇಕ್ ಆಪ್ತ ಮಿತ್ರರು. ಐಶ್ ಮತ್ತು ಅಭಿ ಆದರ್ಶ ದಂಪತಿಗಳು. ರಾಣಿ ಗೆಳೆಯ ಐಶ್‌ಳ ಪಾಲಾಗಿರುವುದು. ಐಶ್‌ಳ ಪತಿ ರಾಣಿಯ ಗೆಳೆಯನಾಗಿರುವುದು.

ಇದೇ ಇವರಿಬ್ಬರ ನಡುವಿನ ಶೀತಲ ಸಮರಕ್ಕೆ ಕಾರಣವಾದ ವಿಷಯ. ಅಷ್ಟೆ. ಅಷ್ಟೆ.. ಮತ್ತೇನಿಲ್ಲ..

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Everybody is aware of the cold war between Rani and Aishwarya which goes back a long way ever since Rani stepped into Ash's role in the hit film Chalte Chalte. Ash and Rani were said to be thick pals earlier and always took advice from each other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more