ಗಾನ ಕೋಗಿಲೆಗಳೇ , ಇದೋ ಇಲ್ಲಿದೆ ನಿಮಗೆ ಸುವರ್ಣ ಅವಕಾಶ
ಮೈಸೂರು ನಗರದ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಮತ್ತು ರೋಟರಿ ಸಂಸ್ಥೆ ಪಶ್ಚಿಮಗಳ ಆಶ್ರಯದಲ್ಲಿ ಸೆ. 30 ರಂದು ನಗರದಲ್ಲಿ ರಾಜ್ಯ ಮಟ್ಟದ13 ನೇ ಸುಗಮ ಸಂಗೀತ ಸ್ಪರ್ಧೆ ನಡೆಯಲಿದೆ.
ವೃತ್ತಿಪರರು, ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರ ಹೊರತಾಗಿ 8 ವರ್ಷ ಮೇಲ್ಪಟ್ಟ ಆಸಕ್ತರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
ಆಸಕ್ತರು 50 ರು ಪ್ರವೇಶ ಶುಲ್ಕದೊಂದಿಗೆ ಸೆ.26 ರೊಳಗೆ ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಎಚ್.
ಆರ್.
ಲೀಲಾವತಿ
:
(0821)
2544807
ಶಿಕಾರಿಪುರ
ಹರಿಹರೇಶ್ವರ
:
(0821)
2544841
ಮುಳಿಯ
ರಾಘವಯ್ಯ
:
(0821)
2900106
*
*
*
*
ಚಲನಚಿತ್ರದಲ್ಲಿ
ಅಭಿನಯಿಸಬೇಕೆ?
'ಚಲನಚಿತ್ರ ಪ್ರತಿಭೆ ' ಸಿನಿಮಾ ಪತ್ರಿಕೆ ಹಾಗೂ ಟಿಎಂಪಿ ಕೇಂದ್ರವು ರಾಜ್ಯದ ಯುವ ಕಲಾವಿದರನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಸಕ್ತ ಕಲಾವಿದರಿಗೆ ಕರೆ ಕೊಟ್ಟಿದೆ.
ರಾಜ್ಯದ ಪ್ರತಿಭೆಗಳು ತಮ್ಮ ಅಭಿನಯದ ಸಾಮರ್ಥ್ಯವನ್ನು ಸಾಬೀತುಪಡಿಸಿ, ಚಲನಚಿತ್ರರಂಗಕ್ಕೆ , ಮ್ಯೂಸಿಕ್ ಅಲ್ಬಂ ಲೋಕಕ್ಕೆ ಕಾಲಿಡಲು ಇದು ಸೂಕ್ತವಾದ ವೇದಿಕೆ ಎಂದು ಆಯೋಜಕರು ಹೇಳಿದ್ದಾರೆ.
ಆಸಕ್ತರು ಸಂಪರ್ಕಿಸ ಬೇಕಾದ ವಿಳಾಸ:
ನಿರ್ದೇಶಕರು,
'ಚಲನಚಿತ್ರ
ಪ್ರತಿಭೆ'
ಟಿಎಂಪಿ
ಕೇಂದ್ರದ
ಬಳಿ,
ಪಟ್ಟಂದೂರು
ಗುಟ್ಟ,
3ನೇ
ಅಡ್ಡರಸ್ತೆ,
ವೈಟ್
ಫೀಲ್ಡ್,
ಬೆಂಗಳೂರು
-560
066.
ಮೊಬೈಲ್ ಸಂಖ್ಯೆ : 99808 65219, 94481 68072
(ಏಜನ್ಸೀಸ್)