ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ತಲುಪಲು ಪ್ರಯತ್ನಿಸುತ್ತಿರುವ ಗ್ರಾಹಕ ವ್ಯಾಪ್ತಿ ಪ್ರದೇಶದ ಹೊರಗಡೆ ಇದ್ದಾರೆ!!

By Super
|
Google Oneindia Kannada News

ಬೆಂಗಳೂರು , ಸೆ. 14 : ಇದು ಶಾಸನ ವಿಧಿಸಿರುವ ಎಚ್ಚರಿಕೆ. ಹದಿನಾರು ವರ್ಷ ವಯಸ್ಸಿನ ಕೆಳಗೆ ಇರುವ ಬಾಲಕ ಬಾಲಕಿಯರು ಶಾಲಾ ಕಾಲೇಜುಗಳಲ್ಲಿ ಸೆಲ್‌ಫೋನು ಬಳಸುವಂತಿಲ್ಲ.

ಟೀನೇಜರುಗಳ ಆರೋಗ್ಯಕ್ಕೆ ಮಾರಕ ಎಂಬ ಕಾರಣ ಮುಂದೊಡ್ಡಿ ಕರ್ನಾಟಕ ಸರಕಾರ ಕೈಗೊಂಡಿರುವ ಮಹತ್ವದ ತೀರ್ಮಾನದ ವಿಡಿಯೋ ಫೈಲು, ನಿಮಗಾಗಿ, ನಿಮ್ಮ ಹದಿಹರೆಯದ ಮಕ್ಕಳಿಗಾಗಿ! ಸರಕಾರಿ, ಖಾಸಗಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಿಗೆ ಈ ರೂಲು ಅನ್ವಯವಾಗುತ್ತದೆ.

ಈ ಮುಂಚೆ ಶಾಲಾ ಕಾಲೇಜುಗಳ ಆವರಣದಲ್ಲಿ ಕೋಕಾಕೋಲಾ, ಪೆಪ್ಸಿ, ಲಿಮ್ಕ, ಫಾಂಟಾ, ಮಾಜಾ ಮುಂತಾದ ತಂಪುಪಾನೀಯಗಳ ಮಾರಾಟ ಹಾಗೂ ಸೇವನೆಯನ್ನು ರಾಜ್ಯ ಸರಕಾರ ರದ್ದುಗೊಳ್ಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರೂ ಶಾಲೆಯಲ್ಲಿ ಮೊಬೈಲ್ ಫೋನುಗಳನ್ನು ಬಳಸಬಾರದೆಂಬ ಕಾನೂನು ಜಾರಿಯಾಗುವ ಸಾಧ್ಯತೆಯಿದೆ. ಪಾಠ ಕಲಿಯುವ ಮಕ್ಕಳು ಅಭ್ಯಾಸದ ಮೇಲಷ್ಟೇ ಅಲ್ಲ ಪಾಠ ಹೇಳುವ ಮೇಷ್ಟ್ರುಗಳೂ ಪಾಠದತ್ತ ಗಮನ ಹರಿಸಬೇಕೆಂಬುದು ಇದರ ಆಶಯ.

English summary
In an unprecedented move, the Karnataka government has decided to restrict children under 16 years of age from using cell phones, claiming the gadgets could be a health risk. The ban would be applicable to government, private and aided educational institutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X