ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಾಲ್ ಮಖಾನಿ ಸರಿಯಾದ ಜೋಡಿ!
ಚಪಾತಿ, ಪೂರಿ, ಬ್ರೆಡ್ ಜತೆಗೆ ಏನು ಹೊಂದಿಸುವುದು ಎಂಬ ನಿತ್ಯ ಪ್ರಶ್ನೆಗೆ ಒಂದು ಉತ್ತರ ದಾಲ್ ಮಖಾನಿ. ಹೆಸರು ಕೇಳಿದರೆ ಉತ್ತರ ಭಾರತದ ತಿನಿಸು ಎಂದೆನಿಸಬಹುದು. ಸುಲಭವಾಗಿ, ರುಚಿಕಟ್ಟಾಗಿ ತಯಾರಿಸಬಹುದಾದ ಪದಾರ್ಥಕ್ಕೆ ಯಾವ ಹೆಸರಾದರೆ ನಮಗೇನಂತೆ.
ಬರೀ ಬೇಳೆ ಬೇಯಿಸಿ ಮೇಲೊಂದಿಷ್ಟು ಬೆಣ್ಣೆ ಹಾಕಿದರಷ್ಟೇ ದಾಲ್ ಮಖಾನಿ ಆಗುವುದಿಲ್ಲ. ನಮ್ಮ ನುರಿತ ಅಡುಗೆ ಗೆಳತಿಯಿಂದ ರೆಸಿಪಿ ಮತ್ತು ಮಾಡುವ ವಿಧಾನವನ್ನು ನೋಡಿ, ಕೇಳಿ ಕಲಿಯಿರಿ.
Comments
Story first published: Wednesday, September 12, 2007, 5:30 [IST]