ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯನಗರ 3ನೇ ಬ್ಲಾಕ್ ನಲ್ಲಿ ಮಲಬಾರ್ ಚಿನ್ನಾಭರಣ ಮಳಿಗೆ

By Staff
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 11 : ಜಯನಗರ 3ನೇ ಬ್ಲಾಕ್ ನ 9ನೇ ಮುಖ್ಯರಸ್ತೆಯಲ್ಲಿ ಮಲಬಾರ್ ಗೋಲ್ಡ್ ಮಳಿಗೆ ಇಂದಿನಿಂದ ಶುಭಾರಂಭ.

11ಕೋಟಿ ವೆಚ್ಚದ ಎರಡನೇ ಶೋ ರೂಂ ಇದಾಗಿದ್ದು, ಸಂಸ್ಥೆಯ ಪ್ರಚಾರ ರಾಯಭಾರಿಗಳಾಗಿರುವ ನಟಿ ಹೇಮಾಮಾಲಿನಿ ಮತ್ತು ನಟ ಮೋಹನ್ ಲಾಲ್ ಈ ಮಳಿಗೆಯನ್ನು ಉದ್ಘಾಟಿಸುವರು.

ಮುಂದಿನ ಎರಡು ವರ್ಷಗಳಲ್ಲಿ ಮಲಬಾರ್ ಗೋಲ್ಡ್ ದೇಶದಲ್ಲಿ 500ಕೋಟಿ ಬಂಡವಾಳ ಹೂಡಲಿದೆ. 12 ಶೋರೂಂಗಳನ್ನು ಆರಂಭಿಸಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಷರ್ ಸುದ್ದಿಗಾರರಿಗೆ ಹೇಳಿದ್ದಾರೆ.

ಮಂಗಳೂರಿನಲ್ಲಿಯೂ ಮಲಬಾರ್ ಗೋಲ್ಡ್ ಶೋ ರೂಂ ಕಾರ್ಯನಿರ್ವಹಿಸುತ್ತಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X