• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೂಲೋಕದಲ್ಲಿ ಯಮಧರ್ಮರಾಜ

By Super
|

ಭರ್ಮೂರ್, ಸೆಪ್ಟೆಂಬರ್ 10 : ಹಿಂದೂಧರ್ಮದಲ್ಲಿನ ಮುಕ್ಕೋಟಿ ದೇವರ ದೇವಸ್ಥಾನಗಳನ್ನು ನೋಡಿರಬಹುದು. ಆದರೆ ಯಮಧರ್ಮರಾಜನ ದೇವಸ್ಥಾನವನ್ನು ನೋಡಿದ್ದೀರಾ? ನೋಡಿಲ್ಲಾ ಎಂದರೆ ಹಿಮಾಚಲ ಪ್ರದೇಶಕ್ಕೆ ಬನ್ನಿ.

ಭರ್ಮಾರ್ ನಲ್ಲಿನ ಒಟ್ಟು ಎಂಬತ್ತನಾಲ್ಕು ದೇವಸ್ಥಾನಗಳ ಸಮೂಹವನ್ನು ಚೌರಾಸಿ ಮಂದಿರ್ ಎಂದು ಕರೆಯುತ್ತಾರೆ. ಇದು ಹಿಮಾಚಲ ಪ್ರದೇಶದ ಚಂಬಲ್ ಪ್ರದೇಶದಲ್ಲಿದೆ.

2000ವರ್ಷಗಳಷ್ಟು ಇತಿಹಾಸವಿರುವ ಇದು ಪ್ರಪಂಚದ ಏಕೈಕ ಯಮಧರ್ಮರಾಜನ ದೇವಾಲಯ. ಸತ್ತ ಮೇಲೆ ಯಮನ ಬಳಿಗೆ ಹೋಗುತ್ತಾರೆ ಎನ್ನುವುದು ಹಿಂದೂಧರ್ಮ ಹೇಳುತ್ತದೆ.

ಬದುಕ್ಕಿದ್ದಾಗಲೇ ಯಮನ ಮಂದಿರಕ್ಕೆ ಹೋದರೆ ಒಳ್ಳೆಯದಾಗುತ್ತದೆ ಎನ್ನುವುದು ಇಲ್ಲಿನವರ ನಂಬಿಕೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Cluster of 84 temples collectively known as Chaurasi Mandir at Bharmour in Chamba region of Himachal Pradesh, believed to be 2000 years old, is the only temple in the world dedicated to Yam Dharamraja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more