ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗದಲ್ಲಿ ನೋಕಿಯಾ ಬ್ಯಾಟರಿ ಢಮಾರ್: ಮಹಿಳೆಗೆ ಗಾಯ

By Staff
|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್ 10 : ನೋಕಿಯಾ ಮೊಬೈಲ್ ನೊಳಗಿನ ಬ್ಯಾಟರಿ ಸಿಡಿದು ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಸೋಮವಾರ ವರದಿಯಾಗಿದೆ.

ಗದಗದಲ್ಲಿ ಮೊಬೈಲ್ ಬ್ಯಾಟರಿ ಖರೀದಿಸಿದ್ದ ವ್ಯಕ್ತಿಯೊಬ್ಬರು, ತಮ್ಮ ಮನೆಯಲ್ಲಿ ಮೊಬೈಲ್ ಚಾರ್ಚ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಪೋಟ ಸಂಭವಿಸಿದ್ದು, ಅವರ ತಾಯಿ ಗಾಯಗೊಂಡಳು. ಸಣ್ಣಪುಟ್ಟ ಗಾಯಗಳಾಗಿದ್ದು, ಗಜೇಂದ್ರಗಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ದೋಷದಿಂದ ಕೂಡಿದ ಬ್ಯಾಟರಿಗಳನ್ನು ಬದಲಿಸಿಕೊಡುವುದಾಗಿ ನೋಕಿಯಾ ಹೇಳುತ್ತಲೇ ಇದೆ. ಸಾಕಷ್ಟು ಜಾಹೀರಾತುಗಳನ್ನು ಸಹಾ ನೀಡಿದೆ. ಆದರೂ ಅಲ್ಲಲ್ಲಿ ಬ್ಯಾಟರಿ ಸ್ಪೋಟದ ಪ್ರಕರಣಗಳು ನಡೆಯುತ್ತಲೇ ಇವೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X