ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ ನೋಡಬೇಕಾದ ಇನ್ನೊಂದು ಸ್ಥಳ ಇದೀಗ ಪತ್ತೆ!

By Super
|
Google Oneindia Kannada News

ಶ್ರೀನಗರ, ಸೆಪ್ಟೆಂಬರ್ 08 : ಉಗ್ರರು ಮತ್ತು ಭಾರತದ ದೇಶಪ್ರೇಮಿ ಯೋಧರ ಮದ್ದುಗುಂಡಿನ ಆಟದ ಮಧ್ಯೆಯೂ,ಕಾಶ್ಮೀರ ಪ್ರವಾಸಿಗರ ಸ್ವರ್ಗ. ಇಲ್ಲಿಗೆ ಹೋದವರು ನೋಡಬೇಕಾದ ಸ್ಥಳಗಳ ಪಟ್ಟಿಗೆ, ಈ ಪ್ರಾಚೀನ ದೇವಸ್ಥಾನ ಹೊಸ ಸೇರ್ಪಡೆ.

ಎಂಟನೇ ಶತಮಾನಕ್ಕೆ ಸೇರಿದ ದೇವಸ್ಥಾನ ಇತ್ತೀಚೆಗೆ ಪತ್ತೆಯಾಗಿದೆ. ಪಿರಮಿಡ್ ರೂಪದಲ್ಲಿರು ದೇವಸ್ಥಾನ ಮನಸ್ಬಾಲ್ ಕೆರೆಯಲ್ಲಿ ಪತ್ತೆಯಾಗಿದೆ. ಶ್ರೀನಗರದಿಂದ 32ಕಿ.ಮೀ.ದೂರದಲ್ಲಿದೆ ದೇವಸ್ಥಾನ. ಈಶ್ವರನ ಗುಡಿ ಇದೆಂಬುದಕ್ಕೆ ಸಾಕ್ಷಿಯಾಗಿ ಕೆಲವು ಶಿವಲಿಂಗಗಳು ಪತ್ತೆಯಾಗಿವೆ.

English summary
Pilgrims going to Kashmir will now have a new destination to visit, an eighth-century temple that was discovered recently with only its pyramid shaped rooftop seen above water. Situated in near Srinagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X