• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೀಮ್ ಇಂಡಿಯಾಗೆ ಜೈ! ಸಚಿನ್ ಗೆ ಜೈ! ಉತ್ತಪ್ಪಗೆ ಜೈ!

By Super
|

ನವದೆಹಲಿ, ಸೆಪ್ಟೆಂಬರ್ 06 : ವಿಶ್ವಕಪ್ ನಲ್ಲಾದ ಮುಖಭಂಗವನ್ನು ಮರೆಸುವಂತೆ, ಟೀಮ್ ಇಂಡಿಯಾ ನಡೆದುಕೊಂಡಿದೆ. ಓವೆಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಬುಧವಾರ ರಾತ್ರಿ ನಡೆದ ಆರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ, ಭಾರತದ ಕೊರಳಿಗೆ ಜಯಮಾಲೆ.

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗಂತೂ ರೋಮಾಂಚನ. ಭಾರೀ ಮೊತ್ತವನ್ನು ಬೆನ್ನತ್ತಿದ ಭಾರತ, 8 ವಿಕೆಟ್ ನಷ್ಟಕ್ಕೆ 317ರನ್ನುಗಳನ್ನು ಗಳಿಸಿ, ಸರಣಿಯನ್ನು ಸಮ ಮಾಡಿಕೊಂಡಿದೆ(3-3).

ಈ ಹಿಂದೆ ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 50 ಓವರ್ ಗಳಲ್ಲಿ 6ವಿಕೆಟ್ ನಷ್ಟಕ್ಕೆ 316ರನ್ ಪೇರಿಸಿತ್ತು. ಪಂದ್ಯದಲ್ಲಿ ಮಿಂಚಿದ ರಾಬಿನ್ ಉತ್ತಪ್ಪ 33ಬಾಲ್ ಗಳಲ್ಲಿ 47ರನ್ ಪಡೆದರು. ಮೈದಾನದಲ್ಲಿ ಅಬ್ಬರಿಸಿದ ಸಚಿನ್ ತೆಂಡೂಲ್ಕರ್ 81ಬಾಲ್ ಗಳಲ್ಲಿ 94ರನ್ ಗಳಿಸಿ, ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India beat England by two wickets in a high-scoring match at the Oval on Wednesday to win the sixth one-day international and level the series at 3-3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more