ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಪೋಸಿಸ್ ನಾರಾಯಣಮೂರ್ತಿ ನಡೆದು ಬಂದ ಹಾದಿ

By Super
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ .6 : ಟೀಕೆ ಟಿಪ್ಪಣಿಗಳಿದ್ದರೂ, ಇನ್ಪೋಸಿಸ್ ನಾರಾಯಣಮೂರ್ತಿ ಅವರ ಸಾಧನೆಯನ್ನು ಎಲ್ಲರೂ ಒಪ್ಪಲೇ ಬೇಕು.

ಕರ್ನಾಟಕದ ಜನಪ್ರಿಯ ವ್ಯಕ್ತಿ ಎಂಬಲ್ಲಿ ಯಾವುದೇ ಅನುಮಾನವಿಲ್ಲ. ಭಾರತದಲ್ಲಿ ಐಟಿ ಉದ್ಯಮ ಬೆಳೆಸಿದ ದೊರೆ ಅನ್ನುವುದರ ಜೊತೆಗೆ ಅವರ ಸರಳತನವೂ ಸಹಾ ಗಮನಾರ್ಹ. ಆಗಸ್ಟ್ 20,1946ರಲ್ಲಿ ಜನಿಸಿದ ಎನ್.ಆರ್.ನಾರಾಯಣಮೂರ್ತಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಇ ಎಲೆಕ್ಟ್ರಿಕಲ್ ಪೂರೈಸಿದರು. ನಂತರ ಕಾನ್ಪುರದ ಐಐಟಿಯಲ್ಲಿ ಎಂಟೆಕ್ ಮುಗಿಸಿದರು.

1981ರಲ್ಲಿ ಆರು ಮಂದಿ ಸಾಫ್ಟ್ ವೇರ್ ಪರಿಣಿತರೊಂದಿಗೆ ಇನ್ಫೋಸಿಸ್ ಗೆ ಚಾಲನೆ. ಕಣ್ಣತುಂಬ ಬಣ್ಣದ ಕನಸು. ಮೈಯಲ್ಲಿ ಕನಸು ನನಸು ಮಾಡುವ ಉತ್ಸಾಹ. ಏರುಪೇರಿನ ಹಾದಿ ಮುಗಿಸಿ, ಮೇರುಗಿರಿ ಏರಿದರೂ ಮುಗಿಯದ ಉತ್ಸಾಹ. ತೀರದ ಕೆಲಸ.

English summary
Narayana Murthy is undoubtedly one of the most famous persons hailing from Karnataka. He is known not just for building the biggest IT empire in India but also for his simplicity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X