ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನನ್ನ ಬೈಕು ಕಂಡು ಓ ಸೆಕ್ಸಿ ಎಂದು ಉದ್ಗಾರ ತೆಗೆದರೆ ತೃಪ್ತಿ!
ಬೆಂಗಳೂರು, ಸೆಪ್ಟೆಂಬರ್ 05 : ನಮ್ಮನ್ನು ಬೇಕಾದ ಕಡೆಗೆ ಹೊತ್ತೊಯ್ಯಬೇಕು.. ಮೈಲೇಜ್ ಕೊಡಬೇಕು.. ಬಾಳಿಕೆ ಬರಬೇಕು.. ಇಷ್ಟು ಸಾಕಾಗುವುದಿಲ್ಲ. ಮನಸೆಳೆಯುವ ಬಣ್ಣವೂ ಇರಬೇಕು. ನನ್ನ ಬೈಕು ನೋಡಿದವರು ಓ ಸೆಕ್ಸಿ ಎಂದು ಉದ್ಗಾರ ತೆಗೆಯಬೇಕು.
ಅಲ್ಲಿಗೆ ಸಮಾಧಾನ. ಆಗ ತೃಪ್ತಿಯ ತೇಗು! ಮಾಲೀಕನಿಗೆ ಅಚ್ಚು ಮೆಚ್ಚು, ನೆರೆಹೊರೆಯವರಿಗೆ ಹೊಟ್ಟೆ ಕಿಚ್ಚು ಎನ್ನುವಂತೆ ಬೈಕು ನೋಡಲು ಅಂದವಾಗಿರಬೇಕು ಎಂದು ಯುವ ಸಮುದಾಯ ಬಯಸುತ್ತಿದೆ.
ಮಹಿಳೆಯರಂತೂ ಮ್ಯಾಚಿಂಗ್ ಬೈಕನ್ನೇ ಆಯ್ಕೆ ಮಾಡುತ್ತಾರೆ! ಒಟ್ಟು ವಾಹನ ಸವಾರರಲ್ಲಿ ಶೇ.3ರಷ್ಟಿರುವ ಮಹಿಳೆಯರು, ಇತ್ತೀಚೆಗೆ ಪಿಂಕ್ ಕಲರ್ ಗೆ ಮನಸೋತಿದ್ದಾರೆ. ಹೀಗಾಗಿಯೇ ಪಿಂಕ್ ಬಣ್ಣದ ಟಿವಿಎಸ್ ಸ್ಕೂಟಿ ಮಾರಾಟ ಭರದಿಂದ ಸಾಗಿದೆ
Comments
English summary
Today two-wheelers are not just about pick up, mileage and power but about kaleidoscopic colors. The perky pinks, tangy oranges and zangy yellows are ruling the two-wheeler market. For the hot-blooded, younger generation, scooterettes and motorcycles have become an accessory that reflects the persona of the rider and colour is playing a key role in influencing purchase.