ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಷಾರ್! ಇಲ್ಲಿ ಪ್ಲಾಸ್ಟಿಕ್ ಬಳಸಿದರೆ 5 ಸಾವಿರ ರು. ದಂಡ

By Staff
|
Google Oneindia Kannada News

ತಿರುವನಂತಪುರ, ಸೆಪ್ಟೆಂಬರ್ 02 : ಕೇರಳ ಸರ್ಕಾರ ತನ್ನ ರಾಜ್ಯದಲ್ಲಿ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಜರುಗಿಸುತ್ತಿದೆ.

50 ಮೈಕ್ರಾನ್ ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧ ಹೇರಿದೆ. ಪ್ಲಾಸ್ಟಿಕ್ ಕೈ ಚೀಲ, ಕಪ್ ಹಾಗೂ ಬಾಟಲ್ ಗಳನ್ನು ಬಳಸಿದರೆ 5,000 ರು ದಂಡ ವಿಧಿಸಲಾಗುವುದು ಎಂದು ಸ್ಥಳೀಯ ಸಂಸ್ಥೆಗಳಿಗೆ ಎಚ್ಚರಿಕೆಯನ್ನು ಇಲ್ಲಿನ ಸರ್ಕಾರ ನೀಡಿದೆ.

ಪ್ಲಾಸ್ಟಿಕ್ ಬಳಸುವ ಅಂಗಡಿ, ಮುಂಗಟ್ಟುಗಳಿಂದ ದಂಡ ವಸೂಲಿಯ ಜತೆಗೆ ಮಾರಾಟ ಲೈಸನ್ಸ್ ರದ್ದು ಮಾಡುವ ಆದೇಶವನ್ನು ಕೇರಳ ಸರ್ಕಾರ ಹೊರಡಿಸಿದೆ.

ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿ ಕಾಗದ ಹಾಗೂ ಹತ್ತಿಯ ಕೈ ಚೀಲಗಳನ್ನು ಬಳಸುವಂತೆ ಜನರಿಗೆ ಪ್ರೇರೇಪಿಸಲಾಗುತ್ತಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X