ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿ ಕಲ್ಲುಗಳಿಂದ ಹೊಡೆದಾಡುವುದೇ ಭಾವೈಕ್ಯದ ಸಂಕೇತ!

By Super
|
Google Oneindia Kannada News

ಚಂಪವಟ್, ಸೆಪ್ಟೆಂಬರ್ 01 : ಒಬ್ಬರಿಗೊಬ್ಬರು ಕಲ್ಲುಗಳಿಂದ ಹೊಡೆದಾಡುವುದನ್ನು ನೋಡಿ ಭಯ ಬೀಳಬೇಡಿ. ಏಕೆಂದರೆ ಇದೊಂದು ಕಲ್ಲುಗಳಿಂದ ಹೊಡೆದಾಡುವ ಸಾಂಸ್ಕೃತಿಕ ಹಬ್ಬ ಅಷ್ಟೆ.

ಎರಡು ಗುಂಪಿನ ನಡುವಿನ ಕಲ್ಲಿನ ಕಾಳಗಕ್ಕೆ ಹೆಸರಾಗಿದೆ ಚಂಪವಟ್ ಜಿಲ್ಲೆಯ ಖೋಲಿಖಂಡ್ ದುಬ ಎಂಬ ಹಿಮಾಚಲದ ಪ್ರಾಂತ್ಯ. ದೇವಿ ಧುರಾ ಎಂಬ ಹೆಣ್ಣು ದೇವರಲ್ಲಿ ನಂಬಿಕೆ ಇಟ್ಟಿರುವ ಇವರು ಕಲ್ಲುಗಳಿಂದ ಈ ಹಬ್ಬದ ದಿನ ಒಬ್ಬರಿಗೊಬ್ಬರು ರಕ್ತ ಚಿಮ್ಮುವಂತೆ ಹೊಡೆದಾಡುತ್ತಾರೆ.

ಮಹಾಭಾರತ ಕಾಲದಿಂದಲೂ ಈ ಒಂದು ಸಾಂಸ್ಕೃತಿಕ ಹಬ್ಬ ಆಚರಣೆಯಲ್ಲಿದೆ ಎಂದು ನಂಬಲಾಗಿದೆ. ಧಾರ್ಮಿಕ ಆಚರಣೆಯ ಮೂಲಕ ಪ್ರಾರಂಭವಾಗುವ ಹಬ್ಬ ನೆತ್ತರನ್ನು ಹರಿಸುವ ಮೂಲಕ ಸಂತೃಪ್ತರಾಗುತ್ತಾರೆ. ಇದೊಂದು ಭಾವೈಕ್ಯದ ಸಂಕೇತ ಎಂಬುದು ಅವರ ನಂಬಿಕೆ!\

English summary
The Bagwal fair of ancient Kholi Khand Duba of Champavat district is famous for its large-scale stone pelting by two rival teams to appease goddess Devi Dhura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X