ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಬ್ರಿ : ಶಂಕಿತ ನಕ್ಸಲ್ ಬೆಂಬಲಿಗ ಭಾಸ್ಕರ್ ಬಿಡುಗಡೆ

By Staff
|
Google Oneindia Kannada News

ಉಡುಪಿ, ಸೆಪ್ಟೆಂಬರ್ 01 : ಕಾರ್ಕಳ ಬಳಿ ಹೆಬ್ರಿಯಲ್ಲಿ ಬಂಧಿಸಲಾಗಿದ್ದ ಶಂಕಿತ ನಕ್ಸಲ್ ಬೆಂಬಲಿಗನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಕೂಬಿಂಗ್ ಆಪರೇಶನ್ ನಲ್ಲಿ ಸೆರೆಸಿಕ್ಕ ಭಾಸ್ಕರ್ ಗೌಡ ಎಂಬುವವನೆ ಶಂಕಿತ ನಕ್ಸಲ. ಪೋಲೀಸ್ ಮೂಲಗಳ ಪ್ರಕಾರ ನಡ್ ಪಳ್ ಗ್ರಾಮದ ತಿಗಳ್ ಮಕ್ಕಿ ಪ್ರದೇಶದಲ್ಲಿ ಸೆರೆಸಿಕ್ಕಿದ್ದ ಭಾಸ್ಕರ ಗೌಡ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.

ಈ ಭಾಸ್ಕರ್ ಗೌಡ ನಕ್ಸಲರಿಗೆ ಮಾಹಿತಿ ರವಾನಿಸುವುದರ ಜೊತೆಗೆ ಆಹಾರವನ್ನೂ ಒದಗಿಸುತ್ತಿದ್ದ ಎಂದು ಹೆಬ್ರಿ ಪೋಲೀಸರು ತಿಳಿಸಿದ್ದಾರೆ. ಬಿಡುಗಡೆಗೆ ಮುಂಚೆ ಕಾರ್ಕಳದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X