ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕುಮಾರಿ ಡಯಾನಾ ಮರೆಯಾಗಿ ಇಂದಿಗೆ ಹತ್ತು ವರ್ಷ!

By Super
|
Google Oneindia Kannada News

ನವದೆಹಲಿ, ಆಗಸ್ಟ್ 31 : ಇಂದು ವೇಲ್ಸ್ ರಾಜಕುಮಾರಿ ಡಯಾನಾ ಅವರ 10ನೇ ಪುಣ್ಯತಿಥಿ. ಜಗತ್ತು ಡಯಾನಾಳ ದಾರುಣ ಸಾವಿಗೆ ಕಂಬನಿ ಮಿಡಿಯುತ್ತಿದೆ. ದುರಂತವನ್ನು ನೆನೆದು ಅಯ್ಯೋ ಪಾಪಾ ಅನ್ನುತ್ತಿದೆ.

ಡಯಾನಾ ನೆನಪಿಗಾಗಿ ಲಂಡನ್ ನಲ್ಲಿ ಇಂದು ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಬಂಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಣಿ ಎಲಿಜಬೆಥ್ ಮತ್ತು ಮಾಜಿ ಪ್ರಧಾನಿ ಟೋನಿ ಬ್ಲೇರ್ ಪಾಲ್ಗೊಳ್ಳಲಿದ್ದಾರೆ.

English summary
The 10th anniversary of the tragic death of Diana, Princess of Wales, will be commemorated in a memorial service today(Aug.31) at the Guards Chapel in Westminster, London.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X