ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಪಂಚದೆಲ್ಲೆಡೆ ಈಗ ಭಾರತದ ಸುಮರಾಣಿಯರಿಗೆ ಮಣೆ!

By Super
|
Google Oneindia Kannada News

ನವದೆಹಲಿ, ಆಗಸ್ಟ್ 30 : ಪುಷ್ಪೋದ್ಯಮ ಭಾರತದಲ್ಲಿ ವೃದ್ಧಿಸುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಪಾಲನ್ನು ಭಾರತ ಹೊಂದಿದೆ. ನಮ್ಮ ಹೂವುಗಳಿಗೆ ಒಳ್ಳೆಯ ಬೇಡಿಕೆ ಇದೆ.

ಗುಲಾಬಿ, ಮಲ್ಲಿಗೆ ಸೇರಿದಂತೆ ಸುಮಾರು 2000ಕ್ಕೂ ಅಧಿಕ ವೈವಿಧ್ಯದ ಹೂವುಗಳನ್ನು ಭಾರತ, ಜಗತ್ತಿಗೆ ನೀಡುತ್ತಿದೆ. ಭಾರತದ ಹೂವುಗಳಿಗೆ ಜಪಾನ್ ನಲ್ಲಿ ಬೃಹತ್ ಮಾರುಕಟ್ಟೆ ಸೃಷ್ಟಿಯಾಗಿದೆ. ಹೂವು ನಂಬಿದ ರೈತನ ಬದುಕು ಮುಳ್ಳಾಗದಿರಲಿ.. ಹೂವಿನಂತೆಯೇ ಪರಿಮಳ ತುಂಬಿರಲಿ ಅಲ್ಲವೇ?

English summary
Indian floriculture sector is flourishing its miniscule share in the world trade. Exports make over a half percent of the bn international flower trade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X