• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬನ್ನೂರಿನಲ್ಲಿ ಕೈಕೈ ಸೇರಿ ತಲೆಎತ್ತಿತು ವಿದ್ಯಾರ್ಥಿ ನಿಲಯ!

By Staff
|

Donors build students hostel in Bannuru, Mysoreಮೈಸೂರು, ಆಗಸ್ಟ್ 30 : ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಹಾಗೂ ಶೈಕ್ಷಣಿಕ ಸೌಲಭ್ಯಗಳಿಗೆ ಉದಾರವಾಗಿ ನೆರವು ನೀಡುವ ಮಂದಿಗೆ ನಮ್ಮಲ್ಲೇನು ಕೊರತೆಯಿಲ್ಲ. ಇಂಥ ಕೆಲವು ಉದಾರಿಗಳಿಂದ ಜಿಲ್ಲೆಯ ಬನ್ನೂರಿನಲ್ಲಿ ಒಂದು ವಿದ್ಯಾರ್ಥಿ ನಿಲಯ ‘ಅನ್ನಪೂರ್ಣ’ ರೂಪುಗೊಂಡಿದೆ. ಉದ್ಘಾಟನಾ ಸಮಾರಂಭಕ್ಕೆ ನೀವೂ ಬನ್ನಿ.

ಶನಿವಾರ(ಸೆಪ್ಟೆಂಬರ್ 1) ಬೆಳಗ್ಗೆ 11 ಗಂಟೆಗೆ ಸಮಾರಂಭ ಆರಂಭಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ನಾಗತಿಹಳ್ಳಿ ಚಂದ್ರಶೇಖರ್ ಆಗಮಿಸುತ್ತಿದ್ದಾರೆ.

ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ದಾನಿಗಳಾದ ಡಾ.ಅಶ್ವಥ್ ಎನ್. ರಾವ್ (ಸೇಂಟ್ ಲೂಯಿಸ್, ಮಿಸ್ಸೌರಿ, ಅಮೆರಿಕಾ), ಮೃತ್ಯುಂಜಯ ಹರ್ತಿಕೋಟೆ (ಕ್ಯಾಲಿಫೋರ್ನಿಯಾ, ಅಮೆರಿಕಾ), ಕಸ್ತೂರಿ ವೆಂಕಟೇಶ್ (ಕ್ಯಾಲಿಫೋರ್ನಿಯಾ, ಅಮೆರಿಕಾ), ಶಿವಮೊಗ್ಗದ ಅನ್ನಪೂರ್ಣಮ್ಮ ಮತ್ತು ಎಸ್ ಎಚ್ ಕೃಷ್ಣಸ್ವಾಮಿಯವರ ಕುಟುಂಬದವರು, ಆನುಗೊಳದ ಸೀತಮ್ಮ ಮತ್ತು ಗುಂಡಪ್ಪ ಅವರ ಕುಟುಂಬದವರು ನೆರವು ನೀಡಿದ್ದಾರೆ.

ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಲ್ಲರಿಗೂ ಸುಸ್ವಾಗತ

ಸ್ಥಳ :

ವಿವೇಕಾನಂದ ಶಿಕ್ಷಣ ಸಂಸ್ಥೆ,

ಬನ್ನೂರು,

ಟಿ. ನರಸೀಪುರ ತಾಲ್ಲೂಕ್,

ಮೈಸೂರು-571 101

ದೂರವಾಣಿ : (08227) 275088 ಮತ್ತು + 91-93412 88404)

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:

ಬನ್ನೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more