ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಹೂ ಮೇಲ್ ಹೊಸ ಆವೃತ್ತಿ : ಇನ್ನಷ್ಟು ಹೊಸ ಸೌಲಭ್ಯ!

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 29 : ಅಂತರ್ಜಾಲದಲ್ಲಿ ಮಿಂಚೋಲೆ(ಇಮೇಲ್ )ಗಳಿಗೆ ಹೆಸರಾಗಿರುವ ಯಾಹೂ, ತನ್ನ ಹೊಸ ಆವೃತ್ತಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ.

ಹೊಸ ಆವೃತ್ತಿಯಲ್ಲಿ ಅನೇಕ ಪ್ರಯೋಜನಗಳನ್ನು ಗಮನಿಸಬಹುದಾಗಿದೆ. ಯುಎಸ್, ಕೆನಡ, ಭಾರತ ಮತ್ತು ಫಿಲಿಪೈನ್ಸ್ ದೇಶಗಳ ಯಾಹೂ ಬಳಕೆದಾರರು, ಮೊಬೈಲ್‍ಗಳಿಗೂ ಸಂದೇಶಗಳನ್ನು ಕಳುಹಿಸಬಹುದು. ಇದರ ಜೊತೆಗೆ ಸಂದೇಶ ರವಾನೆಯ ವೇಗವನ್ನು ಇನ್ನಷ್ಟು ಹೆಚ್ಚಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X