ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ನೊ ನಗರದಲ್ಲಿ ಪ್ರಪಂಚದ ಅತಿ ದೊಡ್ಡ ರಾಖಿ!

By Super
|
Google Oneindia Kannada News

ಲಕ್ನೊ ಆಗಸ್ಟ್‌ 29 : ಸೋದರ ಸೋದರಿಯ ಬಾಂಧವ್ಯವನ್ನು ಸೂಚಿಸುವ ರಾಖಿ ಭಾರತದಾದ್ಯಂತ ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಖಿ ಹಬ್ಬವನ್ನು ಅತ್ಯುತ್ಸಾಹದಿಂದ ಆಚರಿಸುವ ಲಕ್ನೊ ನಗರ, ವಿಶ್ವದ ಅತಿದೊಡ್ಡ ರಾಖಿ ಕಟ್ಟಿದ್ದು ತಾನೆಂಬ ಹಿರಿಮೆಗೆ ಪಾತ್ರವಾಯಿತು.

ಏಳು ಅಡಿ ಸುತ್ತಳತೆಯ ಈ ರಾಖಿಯ ತೂಕ 15 ಕಿಲೋ. ಲಕ್ನೋದ ಪರಿಸರ ಪ್ರೇಮಿಗಳು 15 ಮೀಟರ್‌ ಉದ್ದದ ಹಗ್ಗ ಬಳಸಿ ಈ ರಾಖಿಯನ್ನು ಒಂದು ಮರಕ್ಕೆ ಕಟ್ಟಿದರು. ವಾಲಂಟೈನ್‌ ಹಬ್ಬಕ್ಕೆ ಮನಸೋತ ಇಂದಿನ ಭಾರತದ ಯುವಜನಾಂಗಕ್ಕೆ ರಾಖಿ ಸಂಭ್ರಮ ವಿಸ್ಮಯವಾಗಿ ಕಂಡರೆ ಅಚ್ಚರಿಯಿಲ್ಲ.

English summary
Lucknow witnesses the worlds biggest Rakhi band.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X