ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ ಬಾಂಬ್ ಸ್ಫೋಟ ಸಂಚಿನಲ್ಲಿ ದಾವೂದ್ ಹಸ್ತ?

By Staff
|
Google Oneindia Kannada News

ಹೈದರಾಬಾದ್ , ಆಗಸ್ಟ್ 28 : ನಗರದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟದ ಸಂಚಿನಲ್ಲಿ ಭೂಗತಪಾತಕಿ ದಾವೂದ್ ಇಬ್ರಾಹಿಂ ಪಾತ್ರವಿದೆ ಎಂದು ಶಂಕಿಸಲಾಗಿದೆ.

ಹೈದರಾಬಾದ್ ಪೊಲೀಸ್ ಕಮಿಷನರ್ ಬಲವಿಂದರ್ ಸಿಂಗ್ ಸುದ್ದಿಗಾರರ ಜೊತೆ ಮಾತನಾಡುತ್ತ, ವಿಶೇಷ ತನಿಖಾ ತಂಡ ತನಿಖೆ ಮುಂದುವರೆಸಿದೆ. ಈ ಪ್ರಕರಣದಲ್ಲಿ ದಾವೂದ್ ಹಸ್ತ ಇರಬಹುದೇ ಎಂಬ ನಿಟ್ಟಿನಲ್ಲಿ ತನಿಖೆ ಸಾಗಿದೆ ಎಂದರು.

ಹೈದರಾಬಾದ್ ಮಂಗಳವಾರ ಸಹಜ ಸ್ಥಿತಿಗೆ ಮರಳಿದ್ದು, ಆತಂಕದ ಕಾರ್ಮೋಡ ಕರಗಿದೆ. ನಿನ್ನೆ ಒಂದೇ ದಿನ ನಗರದಲ್ಲಿ ಏಳು ಬಾಂಬ್ ಬೆದರಿಕೆಗಳು ಕೇಳಿಬಂದಿದ್ದವು.

ಬಾಂಬ್ ನಿಂದ ತತ್ತರಿಸಿದ ಹೈದರಾಬಾದ್ ಪರಿಸ್ಥಿತಿ ಈಗ?

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X