• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಡಂಬರದ ಮದುವೆಗೇ ಭಾರತದಲ್ಲಿ ಡಿಮ್ಯಾಂಡು!

By Super
|

ನವದೆಹಲಿ, ಆಗಸ್ಟ್‌ 27 : ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂದು ನೀವು ಹೇಳಬಹುದು. ಆದರೆ, ಉತ್ಸವ ಉಡುಗೊರೆ, ಪ್ರಸ್ತ ಈ ಭೂಮಿಯ ಮೇಲೆನೇ ಆಗಬೇಕು ತಾನೆ? ಮದುವೆಯೆಂದರೆ ಕೇವಲ ಕಂಕಣಬಲ, ಮಾಂಗಲ್ಯ ಧಾರಣೆ ಎನ್ನದಿರಿ. ಸರೀಕರು ಸೈ ಎನ್ನುವಂತೆ ಧಾಂ ಧೂಂ ಮದುವೆ ಆಗಬೇಕು.

ಆಭರಣ, ವಸ್ತ್ರ, ಭೂರಿಭೋಜ್ಯ , ಶಾಸ್ತ್ರ ಸಂಪ್ರದಾಯ ಮತ್ತೆಲ್ಲವೂ ಸಾಂಗವಾಗಿ ನೆರವೇರಬೇಕು. ಒಟ್ಟಿನಲ್ಲಿ ಮದುವೆ ಝುಂ ಎನ್ನುವಂತಿರಬೇಕು. ಮದುವೆ ಭಾರತದಲ್ಲಿ ಒಂದು ದೊಡ್ಡ ಉದ್ಯಮ ! ಉತ್ಪನ್ನ ಏನೋ ಗೊತ್ತಿಲ್ಲ.

ಸರಾಸರಿ 800 ಬಿಲಿಯನ್‌ ಡಾಲರುಗಳು ಮದುವೆಗಾಗಿ ಖರ್ಚಾಗುತ್ತದೆ ನಮ್ಮ ದೇಶದಲ್ಲಿ ಎನ್ನುವುದು ಒಂದು ಅಂದಾಜು. ಈ ಬಂಡವಾಳ ಪ್ರತಿವರ್ಷ ಶೇಕಡ 25ರಷ್ಟು ಏರುತ್ತಿರುವುದು ನಿಮಗಾಗಿ ನಾವು ತಂದಿರುವ ಒಂದು ಅಂಕಿ ಮತ್ತು ಅಂಶ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian wedding market is worth over 800 billion and is growing by at least 25 percent per annum.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more