ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀನಿನ ಬಲೆಯಲ್ಲಿ ಸ್ಫೋಟಕ ಪತ್ತೆ

By Staff
|
Google Oneindia Kannada News

ನಾಗಪಟ್ಟಿನಂ ಜಿಲ್ಲೆಯ ಕೊಡಿಯಕರೈ ಬಳಿ ಮೀನು ಹಿಡಿಯಲೆಂದು ಸಾಗರಕ್ಕಿಳಿದಿದ್ದ ಮೀನುಗಾರರಿಗೆ ಅಚ್ಚರಿ ಕಾದಿತ್ತು. ಅವರಿಗೆ ಬಲೆಯಲ್ಲಿ ಸಿಕ್ಕಿದ್ದು ಮೀನಲ್ಲ ಸ್ಫೋಟಕ ಎಂದು ಕೆಂಪು ಪಟ್ಟಿ ಅಂಟಿಸಲಾಗಿದ್ದ ಪ್ಲಾಸ್ಟಿಕ್ ಊಟದ ಡಬ್ಬಿ.

ವೇದಾರಣ್ಯಂ ಪೊಲೀಸರು ಡಬ್ಬಿಯನ್ನು ವಶಪಡಿಸಿಕೊಂಡಿದ್ದು ಬಾಂಬ್ ತಪಾಸಣಾ ದಳ ಅದನ್ನು ಪರಿಶೀಲಿಸುತ್ತಿದೆ.

ಹೈದರಾಬಾದ್‌ನಲ್ಲಿ ಸಂಭವಿಸಿದ ಎರಡು ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿಯೇ ತಮಿಳುನಾಡಿನಲ್ಲಿ ಬಾಂಬ್ ಪತ್ತೆಯಾಗಿದ್ದು ಇಡೀ ದಕ್ಷಿಣ ಭಾರತ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X