ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೌದು, 10ರೂಪಾಯಿ ನಾಣ್ಯ ಸದ್ಯದಲ್ಲಿಯೇ ಬರಲಿದೆ!

By Staff
|
Google Oneindia Kannada News

Govt to introduce Rs 10 coinsನವದೆಹಲಿ, ಆಗಸ್ಟ್ 25 : ಹತ್ತು ರೂಪಾಯಿ ಮೌಲ್ಯದ ನಾಣ್ಯಗಳನ್ನು ಹೊರ ತರಲು ನಿರ್ಧರಿಸಿರುವುದಾಗಿ ಕೇಂದ್ರ ಹಣಕಾಸು ರಾಜ್ಯ ಸಚಿವ ಪವನ್ ಕುಮಾರ್ ಬನ್ಸಲ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಅವರು ಉತ್ತರ ನೀಡುತ್ತ ಈ ವಿಷಯ ತಿಳಿಸಿದ್ದಾರೆ.

ನೋಟುಗಳಿಗೆ ಪರ್ಯಾಯವಾಗಿ ಹೊಸ ಹತ್ತು ರೂಪಾಯಿ ನಾಣ್ಯವನ್ನು ಚಲಾವಣೆಗೆ ತರುವುದು ಸರ್ಕಾರದ ಉದ್ದೇಶ. ಸದ್ಯಕ್ಕೆ ಐದು ರೂಪಾಯಿ ನಾಣ್ಯಗಳ ಕೊರತೆ ದೇಶದಲ್ಲಿಲ್ಲ. ಹೀಗಾಗಿ ಹೊಸ ಐದು ರೂಪಾಯಿ ನಾಣ್ಯಗಳನ್ನು ಚಲಾವಣೆಗೆ ಬಿಡುವುದಿಲ್ಲ ಎಂದು ವಿವರಣೆ ನೀಡಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X