• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ರಿಕೆಟ್ : ಇಂಗ್ಲೆಂಡ್ ಗೆ ಭರ್ಜರಿ ಜಯ,ಭಾರತಕ್ಕೆ ಮುಖಭಂಗ

By Staff
|

First ODI: England crush Indiaಸೌತ್ ಆಂಪ್ಟನ್, ಆಗಸ್ಟ್ 22 : ಇಯಾನ್ ಬೆಲ್ ಹಾಗೂ ಆಲಿಸ್ಟರ್ ಕುಕ್ ಅವರ ಚೊಚ್ಚಲ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ, ಮೊದಲ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.

ಭಾರತದ ಈ ಸೋಲು ಟಾಸ್ ಗೆದ್ದರೂ ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡ ದ್ರಾವಿಡ್ ಕ್ರಮವನ್ನು ಪ್ರಶ್ನಿಸುವಂತೆ ಮಾಡಿದೆ.

ಸೌತ್ ಆಂಪ್ಟನ್ ನಲ್ಲಿ ನಡೆದ ಏಳು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗೆಲ್ಲಲು ಬೇಕಿದ್ದ 289 ರನ್ ಗಳಿಸಲಾಗದೆ, ಭಾರತ 184ರನ್ ಗಳಿಗೆ ಅಲೌಟ್ ಆಯಿತು.

ಈ ಮುಂಚೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ನ ಬೆಲ್ 126 ರನ್ ಗಳಿಸಿ ಅಜೇಯರಾದರೆ, ಕುಕ್ 102ರನ್ ಗಳಿಸಿ ಔಟಾದರು. ಕೆವಿನ್ ಪೀಟರ್ ಸನ್ 25ಎಸೆತಗಳಲ್ಲಿ 33ರನ್ ಗಳಿಸಿ ತಂಡದ ಮೊತ್ತ ಹೆಚ್ಚುವಂತೆ ಮಾಡಿದರು.

ಭಾರತದ ಪರ ಕಾರ್ತಿಕ್ ಅಜೇಯ 44 ರನ್ ಗಳಿಸಿದರು. ದ್ರಾವಿಡ್ ಕೊಂಚ ಹೋರಾಟ ತೋರಿದರು. ಇಂಗ್ಲೆಂಡ್ ಪರ ಆಂಡರ್ ಸನ್ 23 ರನ್ನಿತ್ತು 4 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.

(ಏಜನ್ಸೀಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more