• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆ : ಆಕರ್ಷಕ ಬಹುಮಾನ

By Staff
|

Sri Sushameendra teertha swamiji and Suyateendra swamiji, Mantralaya mathನವದೆಹಲಿ, ಆಗಸ್ಟ್ 21 : ಶ್ರೀ ರಾಘವೇಂದ್ರ ಸ್ವಾಮೀಜಿ ಅವರ 336ನೇ ಆರಾಧನೆ ಅಂಗವಾಗಿ, ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ದೇಶದ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಹುದು.

ಚಿತ್ರ ರಚನಾ ವಿಷಯ :

"ಶ್ರೀ ವಿಷ್ಣುವಿನ ನರಸಿಂಹ ಅವತಾರ ಹಾಗೂ ಭಕ್ತ ಪ್ರಹ್ಲಾದನ ರಕ್ಷಣೆ"( ಈ ಕಥೆಯ ಯಾವುದೇ ಭಾಗವನ್ನು ರಚನೆಗೆ ಆಯ್ದುಕೊಳ್ಳಬಹುದು)

ಮೊದಲ ಬಹುಮಾನ : ರೂ.10, 000 ನಗದು , ಪ್ರಮಾಣ ಪತ್ರ ಹಾಗೂ ಸ್ಮರಣ ಫಲಕ

ಎರಡನೇ ಬಹುಮಾನ : ರೂ.5,000 ನಗದು , ಪ್ರಮಾಣ ಪತ್ರ ಹಾಗೂ ಸ್ಮರಣ ಫಲಕ

ನಿಬಂಧನೆಗಳು :

  • ಪ್ರಥಮ ಹಾಗೂ ದ್ವಿತೀಯ ಪಿಯೂಸಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
  • ಚಿತ್ರವನ್ನು ಮನೆಯಲ್ಲಿ ಅಥವಾ ಕಾಲೇಜಿನಲ್ಲಿ ರಚಿಸಿ ನಮ್ಮ ವಿಳಾಸಕ್ಕೆ ಕಳಿಸಬಹುದು.
  • ಜಲವರ್ಣ ಚಿತ್ರ(water painting) ಮತ್ತು ತೈಲ ವರ್ಣ(oil painting)ಚಿತ್ರ ರಚನೆಗೆ ಅವಕಾಶವಿದೆ. ಆದರೆ ಇವುಗಳಿಗೆ ಪ್ರತ್ಯೇಕ ಸ್ಪರ್ಧೆಯಿಲ್ಲ.
  • ಚಿತ್ರ ರಚನಾ ವಿಸ್ತೀರ್ಣ(canvas size) 500 X 353 ಮಿ.ಮಿ ಮಿತಿ ದಾಟಬಾರದು.
  • ಒಬ್ಬ ಸ್ಪರ್ಧಿ ಒಂದು ಚಿತ್ರವನ್ನು ರಚಿಸಿ ಕಳಿಸಲು ಮಾತ್ರ ಅವಕಾಶವಿರುತ್ತದೆ.
  • ಸ್ವ ರಚಿತ ಕಲಾಕೃತಿಗೆ ಮಾತ್ರ ಅವಕಾಶವಿರುತ್ತದೆ.ವೆಬ್ ಸೈಟ್, ವಾರಪತ್ರಿಕೆ ಅಥವಾ ಇತರೆ ಮೂಲಗಳಿಂದ ಕದ್ದ ಚಿತ್ರಗಳನ್ನು ಸ್ವೀಕರಿಸುವುದಿಲ್ಲ.
  • ಚಿತ್ರಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕು ಶ್ರೀ ಮಠ ಹೊಂದಿರುತ್ತದೆ.
  • ಇತ್ತೀಚಿನ ಭಾವಚಿತ್ರ ಹಾಗೂ ಸ್ವ ವಿವರ, ಕಾಲೇಜಿನ ಪ್ರಮಾಣ ಪತ್ರದೊಂದಿಗೆ ದಿನಾಂಕ 25/08/2007ರೊಳಗೆ ಕಳಿಸಬೇಕು.

ವಿಜೇತರನ್ನು ಆಗಸ್ಟ್ 31ರಂದು ಘೋಷಿಸಲಾಗುವುದು.

ಚಿತ್ರಗಳನ್ನು ಕಳಿಸಬೇಕಾದ ವಿಳಾಸ :

Raghunandana Sharma,

Contest Organiser,

Mantralayam Sri Raghavendra Swamy Mutt,

Rao Tularam Marg, Sector 12,

RK Puram, New Delhi 22

ಹೆಚ್ಚಿನ ವಿವರಗಳಿಗಾಗಿ ಗಮನಿಸಿ :

Website : http://www.srsmutt.org/

Email : delhi@srsmutt.org

Phone : 011-26172892, 09968346979

(ಏಜನ್ಸೀಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more