ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾಂನ್ನು ಬೆಳಗಾವಿ ಎಂದು ಬದಲಿಸಬೇಡಿ : ಕೇಂದ್ರ

By Staff
|
Google Oneindia Kannada News

ಗುಲ್ಬರ್ಗ , ಆಗಸ್ಟ್ 21 : ಬೆಳಗಾಂ ಹೆಸರನ್ನು ಬೆಳಗಾವಿ ಎಂದು ಬದಲಿಸಲು ಕೇಂದ್ರ ಸರ್ಕಾರ ಸಮ್ಮತಿ ನೀಡಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಬೆಳಗಾವಿ ಹೊರತು ಪಡಿಸಿ ರಾಜ್ಯದ 11 ನಗರಗಳ ಹೆಸರುಗಳನ್ನು ಬದಲಿಸಲು ಕೇಂದ್ರ ಅನುಮತಿ ನೀಡಿದೆ ಎಂದರು.

ಗಡಿ ವಿವಾದದ ಹಿನ್ನೆಲೆಯಲ್ಲಿ ಬೆಳಗಾವಿ ಹೆಸರಿಡಲು ಕೇಂದ್ರ ಸಮ್ಮತಿಸಿಲ್ಲ. ಈ ಬಗ್ಗೆ ಸರ್ಕಾರ ಮರು ಮನವಿ ಸಲ್ಲಿಸಲಿದೆ ಎಂದರು.

ಸದ್ಯದಲ್ಲಿಯೇ ಬ್ಯಾಂಗಲೋರ್(ಬೆಂಗಳೂರು), ಮೈಸೋರ್(ಮೈಸೂರು), ಮ್ಯಾಂಗಲೋರ್(ಮಂಗಳೂರು), ಗುಲ್ಬರ್ಗ(ಕಲ್ಬುರ್ಗಿ), ಹುಬ್ಲಿ(ಹುಬ್ಬಳ್ಳಿ), ಶಿಮೊಗ(ಶಿವಮೊಗ್ಗ), ಚಿಕ್ ಮಗಲೋರ್(ಚಿಕ್ಕಮಗಳೂರು), ಬೆಲ್ಲಾರಿ(ಬಳ್ಳಾರಿ), ಬಿಜಾಪುರ್(ವಿಜಾಪುರ), ಕೌಪ್(ಕಾಪು), ತುಮ್ ಕೂರ್(ತುಮಕೂರು) ನಗರಗಳು ಕನ್ನಡ ರೂಪವನ್ನು ಪಡೆಯಲಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X